ನಿವೃತ್ತ ಪಿಎಸ್ಐ ಮನೆಯಲ್ಲಿ ನಡೆದ ಘಟನೆ ಫ್ರಿಜ್ ಬೆಂಕಿಗೆ ಆಹುತಿ ಮೂಡಲಗಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಫ್ರಿಜ್ ಹೊತ್ತಿ ಉರಿದ ಘಟನೆ ಪಟ್ಟಣದ ಲಕ್ಷ್ಮಿ ನಗರದಲ್ಲಿ ನಡೆದಿದೆ. ಲಕ್ಷ್ಮಿ
Year: 2021
ಆಹಾರ ಕಿಟ್ ವಿತರಿಸುವುತ್ತಿರುವ ಪತ್ರಕರ್ತ ಹಣಮಂತ ಕಂಕಣವಾಡಿಯವರ ಕಾರ್ಯ ಶ್ಲಾಘನೀಯ : ಪಿಎಸ್ಐ ಬಾಲದಂಡಿ
ಮೂಡಲಗಿ ತಾಲೂಕಿನ ಹಳ್ಳೂರ, ಖಾನಟ್ಟಿ, ಗುರ್ಲಾಪೂರ, ತುಕ್ಕಾನಟ್ಟಿ ಗ್ರಾಮಗಳ ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ ಮೂಡಲಗಿ : ಕೊರೊನಾ ಮಾಹಾಮಾರಿ ಎಲ್ಲೆಡೆ ಪಸರಿಸುವ ಪ್ರಸ್ತುತ ಕಾಲಘಟ್ಟದಲ್ಲಿ ಕರ್ತವ್ಯವನ್ನೇ ಧ್ಯೇಯವಾಗಿಸಿಕೊಂಡು ದುಡಿಯುವ ಪತ್ರಕರ್ತರು, ಕೂಲಿ ಕಾರ್ಮಿಕರಿಗೆ
ಕೂಲಿ ಕಾರ್ಮಿಕರಿಗೆ ಸ್ವಂತ ಹಣದಲ್ಲಿ ಆಹಾರ ಕಿಟ್ ವಿತರಣೆ : ದಳವಾಯಿ
ಮೂಡಲಗಿ : ಕೂಲಿ, ಕುಲಕಸುಬು ಮಾಡಿ ಜೀವನ ನಡೆಸುತ್ತಿರುವ ಬಡ ಕುಟುಂಬದ ಜನರಿಗೆ ಈ ಮಹಾಮಾರಿ ಕೊರೋನಾ ಹಿನ್ನೆಲೆ ಲಾಕ್ಡೌನ್ ಮಾಡಿದ್ದರಿಂದ ಕೆಲಸವಿಲ್ಲದೆ ಒಪ್ಪತ್ತಿನ ಊಟಕ್ಕೂ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವು
ಕೃಷಿ ಮಸೂದೆಗಳ ಪ್ರತಿ ಸುಟ್ಟು ವಿಶೇಷ ಆಚರಣೆ
ಮೈಸೂರು,ಜೂ.5:- ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನವಾದ ಇಂದು ಮೈಸೂರು ಜಲದರ್ಶಿನಿ ಬಳಿ ಸಂಸದ ಪ್ರತಾಪ್ ಸಿಂಹ ಕಛೇರಿಯ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಕೇಂದ್ರ
ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಎಸ್.ಟಿ. ಸೋಮಶೇಖರ್ ಚಾಲನೆ
ಮೈಸೂರು: ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ “ವೈದ್ಯರ ನಡಿಗೆ ಹಳ್ಳಿಯ ಕಡೆಗೆ” ನಿಮ್ಮ ಆರೋಗ್ಯ ನಮ್ಮ ಭಾದ್ಯತೆ ಎಂಬ ಕಾರ್ಯಕ್ರಮಕ್ಕೆ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಸರ್ಕಲ್ನಲ್ಲಿ ಸಹಕಾರ
ಕಮಿಷನರ್ ಶಿಲ್ಪನಾಗ್ ಬೆಂಬಲಿಸಿ ಪಾಲಿಕೆ ಎದುರು ಪ್ರತಿಭಟನೆ
ಮೈಸೂರು,ಜೂ.4:- ಮೈಸೂರು ಮಹಾನಗರ ಪಾಲಿಕೆ ಆಯಕ್ತರಾದ ಶಿಲ್ಪ ನಾಗ್ ಅವರ ಮೈಸೂರು ಕಾರ್ಪೋರೇಟರ್ಗಳು, ಪಾಲಿಕೆ ಸಿಬ್ಬಂದಿ, ಪೌರಕಾರ್ಮಿಕರು ನಿಂತಿದ್ದು, ಅವರ ಪರವಾಗಿ ಅಭಿಯಾನ ಆರಂಭಿಸಿ, ಪ್ರತಿಭಟನೆ ನಡೆಸಿದರು. ಶಿಲ್ಪನಾಗ್ ಅವರನ್ನು ಬೆಂಬಲಿಸಿ ಪಾಲಿಕೆ ಎದುರು
ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಶೋಭೆ ಅಲ್ಲ: ತನ್ವೀರ್ ಸೇಠ್ ಅಸಮಾಧಾನ
ಮೈಸೂರು: ಐಎಎಸ್ ಅಧಿಕಾರಿಗಳು ಬೀದಿಗೆ ಇಳಿದು ಜಗಳ ಮಾಡತಕ್ಕಂತದ್ದು ಯಾರಿಗೂ ಶೋಭೆ ತರುವ ಕೆಲಸವಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈಗಾಗಲೇ ನಿನ್ನೆ ನಡೆದ
ಉಸ್ತುವಾರಿ ಸಚಿವ ರಾಜೀನಾಮೆ ನೀಡುವಂತೆ ಆರ್.ಧೃವನಾರಾಯಣ್ ಆಗ್ರಹ
ಮೈಸೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಪಾಲಿಕೆ ಆಯುಕ್ತೆ ಶಿಲ್ಪನಾಗ್ ನಡುವಿನ ಸಂಘರ್ಷ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ರಾಜೀನಾಮೆ ನೀಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್ ಆಗ್ರಹಿಸಿದರು. ಇಂದು
ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪನಾಗ್ ಗಂಭೀರ ಆರೋಪ
ಮೈಸೂರು,ಜೂ.4:- ಎಲ್ಲವನ್ನು ಎಲ್ಲರನ್ನೂ ಸಮನಾಗಿ ನೋಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪಾಲಿಕೆಯ ಆಯುಕ್ತರಾದ ಶಿಲ್ಪನಾಗ್ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗಂಭೀರ ಆರೋಪ ಮಾಡಿ ತಮ್ಮ
ಮೈಸೂರಿನ ಇಂಜಿನಿಯರ್ ಓರ್ವ ಕೊರೋನಾ ಸೋಂಕಿಗೆ ಬಲಿ
ಮೈಸೂರು: ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮೈಸೂರಿನ ಇಂಜಿನಿಯರ್ ಓರ್ವರು ಕೊರೋನಾ ಸೋಂಕಿಗೆ ಸಿಲುಕಿ ಬಲಿಯಾಗಿದ್ದಾರೆ. ನವೀನ್ ಕುಮಾರ್ ಎಂಬವರೇ ಕೊರೋನಾಕ್ಕೆ ಬಳಿಯಾದವರಾಗಿದ್ದು, ಇವರು ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿ. ಬೆಂಗಳೂರಿನ ಜೈನ್ ವಿವಿಯಲ್ಲಿ