ಸಂಸದ ಸಂಗಣ್ಣ ಕರಡಿ ಅವರಿಂದ ಮುಖ್ಯ ಮಂತ್ರಿಗಳಿಗೆ ಪತ್ರ ಎರಡನೇ ಹಂತದಲ್ಲಿ ಘೋಷಣೆಯಾಗಿದ್ದ ಉಡಾನ್ ಯೋಜನೆ ಅನುಷ್ಠಾನಕ್ಕೆ ಮುಂದುವರೆದ ಪ್ರಯತ್ನ -ವಿಮಾನಯಾನ ನಿಲ್ದಾಣಕ್ಕೆ ಟನಕನಕಲ್ ಬಳಿ ೫೦೦ ಎಕರೆ ಭೂಮಿ ಸ್ವಾಧೀನ..!
ಸಂಸದ ಸಂಗಣ್ಣ ಕರಡಿ ಅವರಿಂದ ಮುಖ್ಯ ಮಂತ್ರಿಗಳಿಗೆ ಪತ್ರ ಎರಡನೇ ಹಂತದಲ್ಲಿ ಘೋಷಣೆಯಾಗಿದ್ದ ಉಡಾನ್ ಯೋಜನೆ ಅನುಷ್ಠಾನಕ್ಕೆ ಮುಂದುವರೆದ ಪ್ರಯತ್ನ -ವಿಮಾನಯಾನ ನಿಲ್ದಾಣಕ್ಕೆ ಟನಕನಕಲ್ ಬಳಿ ೫೦೦ ಎಕರೆ ಭೂಮಿ ಸ್ವಾಧೀನ..!
ಬಾಕ್ಸ್ ನ್ಯೂಸ್ : ಕೊಪ್ಪಳ ಜಿಲ್ಲಾ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದ್ದು, ಕೇಂದ್ರ ಸರ್ಕಾರದ ಉಡಾನ ಯೋಜನೆಯ ಎರಡನೇ ಹಂತದಲ್ಲಿ ಆಯ್ಕೆಯಾಗಿದ್ದು ಇರುತ್ತದೆ. ಆದರೆ ವಿಮಾನ ನಿಲ್ದಾಣಕ್ಕೆ ಖಾಸಗಿ ಕಂಪನಿಯರು ಒಪ್ಪುತ್ತಿಲ್ಲ, ಆದುದರಿಂದ ಟನಕನಕಲ್ ಬಳಿ ಸುಮಾರು ೫೦೦ ಎಕರೆ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡರೆ ಅಲ್ಲಿ ಹೊಸವಿಮಾನ ನಿಲ್ದಾಣ ನಿರ್ಮಾಣ ಸಾಧ್ಯವಿದೆ : ಸಂಗಣ್ಣ ಕರಡಿ, ಸಂಸದರು, ಕೊಪ್ಪಳ