ಬಳ್ಳಾರಿ :- ಅನಿಲ್ ಕುಮಾರ್ ಮೋಕಾ,ವಿಜಯನಗರ:- ಸಂಜೀವರೆಡ್ಡಿ ಎಸ್,ಚಿಕ್ಕಬಳ್ಳಾಪುರ- ಬಿ.ಸಂದೀಪ್,ಕೋಲಾರ- ಓಂ ಶಂಕ್ತಿ ಛಲಪತಿ,ಬೆಂಗಳೂರು ಗ್ರಾ. – ಎಸ್.ಹರೀಶ್,ಬೆಂಗಳೂರು ಕೇಂದ್ರ- ಎ.ಆರ್.ಸಪ್ತಗಿರಿ ಗೌಡ,ಬೆಂಗಳೂರು ದಕ್ಷಿಣ- ಸಿ.ಕೆ.ರಾಮಮೂರ್ತಿ ಮೈಸೂರು ನಗರಕ್ಕೆ :- ಎಲ್.ನಾಗೇಂದ್ರ,ಚಾಮರಾಜನಗರ- ಸಿ.ಎಸ್.ನಿರಂಜನ್‌ಕುಮಾರ್,ದಕ್ಷಿಣ ಕನ್ನಡ-
Month: January 2025
ದಾವಣಗೆರೆ: ಹಿಂದೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಕಾಮುಕ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜಾದ್
ದಾವಣಗೆರೆ ; ಕಾಮುಕನೊಬ್ಬರ ಅಟ್ಟಹಾಸಕ್ಕೆ ಮಹಿಳೆಯರ ಮಾನ ಮರ್ಯಾದೆ ಹರಾಜು ಕೀಚಕನ ಕಿರಾತಕ ಕೃತ್ಯಕ್ಕೆ ನೋವು ಅನುಭವಿಸುತ್ತಿರುವ ಹಲವಾರು ಮಹಿಳೆಯರುಚನ್ನಗಿರಿ ಪಟ್ಟಣದಲ್ಲಿರುವ ಮೆಡಿಕಲ್ ಸ್ಟೋರ್ ಮಾಲೀಕನಿಂದ ಪೈಶಾಚಕ ಕೃತ್ಯಚನ್ನಗಿರಿ ಅಮರ್ ಮೆಡಿಕಲ್ ಸ್ಟೋರ್ ನ
ವ್ಯಕ್ತಿಯೊಬ್ಬರ ಸಾವಿಗೆ ಈಕೆಯೆ ಕಾರಣವೆಂದು ಆರೋಪಿಸಿ ಮಹಿಳೆ ಮೇಲೆ ಹಲ್ಲೆ !
ರಾಯಚೂರು: ವ್ಯಕ್ತಿಯೊಬ್ಬರ ಸಾವಿಗೆ ಈಕೆಯೆ ಕಾರಣವೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆಯೊಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಜರುಗಿದೆ. ದಂಡಮ್ಮ ಎಂಬವರ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ದಂಡಮ್ಮ
ಅಪಘಾತ: ಚಾಲಕ ಹಾಗೂ ಮೂವರು ವಿದ್ಯಾರ್ಥಿಗಳು ಮೃತರಾಗಿದ್ದಾರೆ.
ರಾಯಚೂರು: ಸಿಂಧನೂರು-ರಾಯಚೂರು ಮುಖ್ಯ ರಸ್ತೆಯಲ್ಲಿ ಧಾರುಣ ಅಂತ್ಯ ಕಂಡ ವಿದ್ಯಾರ್ಥಿಗಳು ವೈಷ್ಣವಿದೇವಿ ದೇವಸ್ಥಾನದ ಸಮೀಪ ಮಂಗಳವಾರ ತಡ ರಾತ್ರಿ ಕ್ರೂಸರ್ ಪಲ್ಟಿಯಾಗಿ ಚಾಲಕ ಹಾಗೂ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇದಕ್ಕೆ ಚಾಲಕನ
IAS ಅಧಿಕಾರಿ ಇಂದು ಸನ್ಯಾಸಿ..!!
ರಾಯಚೂರು : 1993-94ರ ಅವಧಿಯಲ್ಲಿ ರಾಯಚೂರು ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಐ.ಆರ್.ಪೆರುಮಾಳ್ ಅವರು ಈಗ ಸನ್ಯಾಸಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಜೀವನದ ಅಂತಿಮ ಸತ್ಯಕ್ಕೆ ಮನಸೋತು ಸಂತರಂತೆ ಹಿಮಾಲಯದಲ್ಲಿ ಬದುಕುತ್ತಿದ್ದಾರೆಂಬ ಸಂಗತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ
ಯುಜಿಸಿ ಯು ಭಾರತದಲ್ಲಿನ ೨೧ ನಕಲಿ ವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ
ದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಭಾರತದಲ್ಲಿ ೨೧ ನಕಲಿ ವಿದ್ಯಾನಿಲಯಗಳ ಪಟ್ಟಿಯನ್ನು ಮತ್ತೊಮ್ಮೆ ಬಿಡುಗಡೆ ಮಾಡಿದೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗಳು ಅನುಮತಿಯಿಲ್ಲದೆ ಪದವಿಗಳನ್ನು ನೀಡುತ್ತಿವೆ.
ABVP ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಪ್ರಸಾದ ವಿತರಣೆ!
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ನಗರದ ವತಿಯಿಂದ 162ನೆ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ Student For Seva (SFS) ಆಯಾಮದ ವತಿಯಿಂದ ನಗರದ ವೈಕುಂಠ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು.
ಹೆಚ್.ಶಿವರಾಮೇಗೌಡರ ಕರವೇಯಿಂದ ಪತ್ರಕರ್ತ ನಂದಿಕೋಲಮಠ ನಿಧನಕ್ಕೆ ಶ್ರದ್ಧಾಂಜಲಿ
ಲಿಂಗಸುಗೂರು : ತಾಲೂಕಿನ ಪ್ರಜಾವಾಣಿ ವರದಿಗಾರ ಬಸವರಾಜ ನಂದಿಕೋಲಮಠ ನಿಧನದ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ( ಹೆಚ್.ಶಿವರಾಮೇಗೌಡ ಬಣ) ಕಛೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬಸವರಾಜ ನಂದಿಕೋಲಮಠ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಅಶೋಕ್
ಡಿ.ಎಂ.ಎಸ್. ಜ್ಞಾನಕುಟೀರ ಶಾಲೆಯ ನೂತನ ಕ್ಯಾಲೆಂಡರ್ ಬಿಡುಗಡೆ
ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ದಿನಾಂಕ 06/01/2025 ಜ್ಞಾನಕುಟೀರ ಶಾಲೆಯ ೨೦೨೫ನೇ ನೂತನ ವರ್ಷದ ಕ್ಯಾಲೆಂಡರನ್ನು ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ಸಾನಿಧ್ಯದಲ್ಲಿ, ಉಪ
ಭೀಕರ ರಸ್ತೆ ಅಪಘಾತ : ಪ್ರಜಾವಾಣಿ ಪತ್ರಕರ್ತ ನಂದಿಕೋಲಮಠ, ಜಂಗಮಮೂರ್ತಿ ಸ್ಥಳದಲ್ಲೇ ಸಾವು!
ಮಹಬೂಬ್ ನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತಮಹಬೂಬ್ ನಗರ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಾಪುರಂ ಬಳಿ ಮಹಬೂಬ್ ನಗರ-ರಾಯಚೂರು 167ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಎರ್ಟಿಗಾ ಕಾರು ಮತ್ತು ಟಿಪ್ಪರ್