ಇತ್ತೀಚಿನ ದಿನಗಳಲ್ಲಿ ಇಂಧನ ಉತ್ಪಾದನೆ ಕಡಿಮೆಯಾಗಿದ್ದು ಇಲೆಕ್ಟ್ರಿಕ್ ಸ್ಕೂಟರ್ ಯುಗ ಆರಂಭ.

ಚಿಕ್ಕೋಡಿ :-ಇತ್ತಿಚಿನ ದಿನಗಳಲ್ಲಿ ಇಂದನ ರೇಟ್ ಹೆಚ್ಚು ಕಡಿಮೆ ಆಗುತ್ತಿದು ಆದಕಾಗಿ ಇಲೆಕ್ಟ್ರಿಕ ಸ್ಕೂಟರ್ ನಿಮ್ಮ ಪಟ್ಟಣದಲ್ಲಿ ಬರುತ್ತಿದೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಆರ್ಗಾನ್
ಇಲೆಕ್ಟ್ರಿಕ್ ಸ್ಕೂಟರ್ ವಾಹನ
ಮಳಿಗೆ ಪ್ರಾರಂಭಿಸುವುದಾಗಿದೆ.
ಉದ್ಯಮಿ ಅಭಿಜಿತ್. ಗುಜ್ಜರ್.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬರುವ ದಿನಗಳಲ್ಲಿ ಬಾರಿ ಇಂಧನ ಉತ್ಪಾದನೆ ಕಡಿಮೆಯಾಗಿದ್ದು ಪೆಟ್ರೋಲ್, ಡಿಸೇಲ್, ಬೆಲೆ ನಿತ್ಯ ಏರಿಳಿತ ಆಗುತ್ತಿದ್ದು ಬಡವರು ವಾಹನ ಓಡಿಸಲು
ಆಗುತ್ತಿಲ್ಲ ಆದರೆ ಅತಿ ಕಡಿಮೆ ವೆಚ್ಚದಲ್ಲಿ 4 ಘಂಟೆ ಚಾರ್ಜ್ ಮಾಡಿ 50 k.m ವರೆಗೆ ಓಡುತ್ತವೆ,ವಾಹನ ನೋಂದಣಿ,ಪರವಾಣಿಗೆ,ಹೊಂದಬೇಕಾಗಿಲ್ಲ.
insurance (ವಿಮಾ)ಹೊಂದಿದೆ
ವಾಹನ ಆಧುನಿಕ ಡಿಸ್ಕಬ್ರೇಕ್,
ಹೈಯ್ ಸ್ಪೀಡ್, ಪೋರ್ಟಬಲ್
ಬ್ಯಾಟರಿ ಹೊಂದಿದೆ ಈ ವೈಕಲ್ ಬೆಲೆ 66,000/
ದಿಂದ 98,000/ರೂ ವರೆಗೆ ವಾಹನ ಬೆಲೆ ಇವೆ ಈ ಮಳಿಗೆ ಚಾಲನೆಯನ್ನು ಸಚಿವೆ ಶಶಿಕಲಾ.
ಅಣ್ಣಾಸಾಹೆಬ.ಜೋಲ್ಲೆ.ದಂಪತಿಗಳು 21/03/2020 ರಂದು ಬೆಳಿಗ್ಗೆ ನೀಡಲಿದ್ದಾರೆ
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಸದುಪಯೋಗ ಪಡೆದುಕೊಳ್ಳಲು ಅಭಿಜಿತ್.
ಬಂಡುಲಾಲ್.ಗುಜ್ಜರ್. ಮಾದ್ಯಮ ಮುಖಾಂತರ ತಿಳಿಸಿರುತ್ತಾರೆ
Share
WhatsApp
Follow by Email