
ಬೆಳಗಾಂವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್ ಡಿ ಮೈದಾನದ ಹತ್ತಿರ ಚಿಕ್ಕ ತರಕಾರಿ ಮಾರುಕಟ್ಟೆ ಎರಿಯಾದಲ್ಲಿ ನೂರಾರು ಜನರು ಸೆರಿಕೊಂಡು 20.000 ಸಾವಿರ ಮಾಸ್ಕ ವಿತರಣೆ ಮಾಡುವುದಾಗಿ
ಪ್ರಭಾವಗಳು ಗುಂಪು ಗುಂಪಾಗಿ ತಿರುಗಾಡುತ್ತಿದಾರೆ ಅದೇ ಸಾಮಾನ್ಯ ಜನರು ೪ ಕಿಂತ ಹೆಚ್ಚು ಕುಡಿ ನಿಂತರೆ ಪೊಲಿಸರು ಲಾಟಿ ಚಾರ್ಜ್ ಮಾಡುತ್ತಾರೆ ಹಾಗಾದರೆ ಪ್ರಭಾವಿಗಳಿಗೊಂದು ಕಾನೂನು ಬಡವರಿಗೆ ಒಂದು ಕಾನೂನು ಎಂಬ ಪ್ರಶ್ನೆಯನ್ನು ಪಟ್ಟಣದಲ್ಲಿಯ ಕೆಲವರು ಅಸಮದಾನ ವ್ಯಕ್ತಪಡಿಸಿದರು .
ಇನ್ನಾದರು ಅಧಿಕಾರಿಗಳು ಎಲ್ಲರಿಗೂ ಒಂದೇ ಕಾನೂನು ಮಾಡಬೆಂಕೆಂದು ಪಟ್ಟಣದಲ್ಲಿ ಸಾಮಾನ್ಯ ಜನರು ಅಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿಕೊಳುತ್ತಾರೆ .