ರಮೇಶ ಖೇತಗೌಡರಿಗೆ ಶಾಸಕ ಪಿ.ರಾಜೀವ್ ಸನ್ಮಾನ.

ಮುಗಳಖೋಡ: ಪಟ್ಟಣದ ಪುರಸಭೆ ಸದಸ್ಯ ರಮೇಶ ಖೇತಗೌಡರ ಅವರು ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗದ ಹಿನ್ನೆಲೆಯಲ್ಲಿ ಆಲಕನೂರಿನ ಶಾಸಕರ ಕಛೇರಿಯಲ್ಲಿ ಕುಡಚಿ ಶಾಸಕ ಪಿ. ರಾಜೀವ್ ಸನ್ಮಾನಿಸಿದರು.

Share
WhatsApp
Follow by Email