ದಾನದಲ್ಲಿ ಅನ್ನದಾನ ಶ್ರೇಷ್ಠ ದಾನ

ಮೂಡಲಗಿ; ಇಲ್ಲಿನ ಸ್ಥಳೀಯ ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ ಹಾಗೂ ಯುವ ಧುರೀಣ ಹನುಮಂತ ಸತರಡ್ಡಿ ಇವರು ಇಂದು ಕೊರೋನಾ ವೈರಸ್ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ, ಪುರಸಭೆ, ತಹಸೀಲ್ದಾರ್, ಪತ್ರಕರ್ತ, ಅಗ್ನಿಶಾಮಕ, ಈ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಿದ್ದರು.
ನಿಜಕ್ಕೂ ಅನ್ನದಾನ ಶ್ರೇಷ್ಠ ದಾನ...... ಇಂತಹ ಸಮಾಜ ಸೇವೆ ಮಾಡುವ ಅವಕಾಶ ಪಡೆದ ಇವರು ಧನ್ಯರು. ....
Share
WhatsApp
Follow by Email