
ಮಳವಳ್ಳಿ ಪಟ್ಟಣಕ್ಕೆ ಭೇಟಿ ಐಜಿಪಿ ಭೇಟಿ, ಪರಿಶೀಲನೆ.ಮೈಸೂರ ದಕ್ಷಿಣ ವಲಯದ ಪೊಲೀಸ್ ಮಹಾನಿರ್ದೇಶಕ ವಿಪುಲ್ ಕುಮಾರ್.ಜಿಲ್ಲಾಡಳಿತದಿಂದ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲು ಪೊಲೀಸರಿಗೆ ಸೂಚನೆ.ಸೋಂಕಿತ ಧರ್ಮಗುರುಗಳು ಬಿಡಾರ ಹೂಡಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ.ಬಳಿಕ ಮಳವಳ್ಳಿ ಪಟ್ಟಣದ ಹೆದ್ದಾರಿಯಲ್ಲಿ ಪೊಲೀಸರೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆ.ಯಾರು ಲಾಕ್ ಡೌನ್ ನಿರ್ಲಕ್ಷ್ಯ ಮಾಡಬಾರದು,ಕಾನೂನು ಉಲ್ಲಂಫಿಸದಂತೆ ಜನರಿಗೆ ಎಚ್ಚರಿಕೆ.ಕೊರೊನಾ ಕಡಿವಾಣಕ್ಕೆ ಎಲ್ಲರೂ ಸಹಕರಿಸುವಂತೆ ಐಜಿಪಿ ಮನವಿ