ಕೆ.ಎಮ್.ಎಫ್ ಅಧ್ಯಕ್ಷರು ಶ್ರೀ ಬಾಲಚಂದ್ರ ಜಾರಕಿಹೊಳಿ ಅವರ ಕಛೇರಿಯಿಂದ ಉಚಿತವಾಗಿ ಮಾಸ್ಕ್ ವಿತರಣೆ

ಬೆಳಗಾವಿ : ಜಿಲ್ಲೆಯ ಮೂಡಲಗಿ ತಾಲೂಕಿನ, ವೆಂಕಟಾಪೂರ ಗ್ರಾಮದಲ್ಲಿ ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕರು, ಮಾಜಿ ಸಚಿವರು, ಕೆ.ಎಮ್.ಎಫ್ ಅಧ್ಯಕ್ಷರು ಶ್ರೀ ಬಾಲಚಂದ್ರ ಜಾರಕಿಹೊಳಿ ಅವರ ಕಛೇರಿಯಿಂದ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಆಪ್ತ ಸಹಾಯಕರಾದ ಶ್ರೀ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಮೂಡಲಗಿ ತಹಶಿಲ್ದಾರ ಡಿ ಜಿ ಮಹತ್ ಸರ್, ಮೂಡಲಗಿ ಬಿಇಓ ಅಜಿತ್ ಮನ್ನಿಕೇರಿ ಸರ್, ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ಸರ್,ಕುಲಗೋಡ ಪಿಎಸಐ ಹಣಮಂತ ನರಳೆ ಸರ್,, ಜಿ ಪಂ ಸದಸ್ಯರಾದ ಶ್ರೀ ಗೋವಿಂದ ಕೊಪ್ಪದ, ಅವರಾದಿ ಗ್ರಾ ಪಂ ಪಿಡಿಓ ಶ್ರೀಮತಿ ಎಸ್ ಕೆ ದಳವಾಯಿ, ಹಾಗೂ ಗ್ರಾಮದ ಮುಖಂಡರಾದ ಶ್ರೀ ಗಿರೀಶ್ ಹಳ್ಳೂರ ( ನಿರ್ದೇಶಕ ಪ್ರಭಾ ಶುಗರ್ಸ್ ಗೋಕಾಕ), ಶ್ರೀ ಸಂಗಣ್ಣ ಕಂಠಿಕಾರ, ಕೆಂಚಪ್ಪ ಪೂಜೇರಿ, ಸುಭಾಸ ಅಜ್ಜನಕಟ್ಟಿ, ತಿಮ್ಮಣ್ಣ ಢವಳೇಶ್ವರ, ಭೀಮಪ್ಪ ಪಕೀರಪ್ಪಗೋಳ, ಹಣಮಂತ ಪೂಜೇರಿ, ಬಾಳಪ್ಪ ಕವಟಕೋಪ್ಪ ನಾಗಪ್ಪ ನಡಬಟ್ಟಿ, ಹಾಗೂ ಗ್ರಾಮದ ಹಿರಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು,
Share
WhatsApp
Follow by Email