ಪಾವ್ರ್ವತೆವ್ವಾ ಅಥಣಿ ಅವರಿಂದ ಬಡವರಿಗೆ ಆಹಾರ ದಾನ್ಯ ವಿತರಣೆ

ಮೂಡಲಗಿ: ಕೊರೊನಾ ವೈರಸ್‍ದಿಂದ್ ಲಾಕ್ ಡೌನ್ ಹಿನ್ನೆಲೇಯಲ್ಲಿ ಸಂಕಷ್ಟಕ್ಕಿಡಾಗಿದ ಇಲ್ಲಿಯ ಪುರಸಭೆಯ 3ನೇವಾರ್ಡಿನ ಸದಸ್ಯೆ ಪಾವ್ರ್ವತೆವ್ವಾ ಸಿದ್ದಪ್ಪ ಅಥಣಿ ಅವರು ತಮ್ಮ ವಾರ್ಡಿನ ಅಮ್ಮನ ನಗರದ ಕಡು ಬಡವರಿಗೆ ದಿನನಿತ್ಯ ಬಳಕೆಯ ಆಹಾರ ದಾನ್ಯ ಬೆಳೆ, ಬೆಲ್ಲ, ಎಣ್ಣಿ, ಅಕ್ಕಿ, ಚಹಾಪುಡಿ, ಸಕ್ಕರಿ, ವಿತರಿಸಿದರು.
ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಪರಪ್ಪ ಮುನ್ಯಾಳ, ಐ.ಎಸ್.ಕೊಣ್ಣುರ, ಶಿವಾನಂದ ಸಣ್ಣಕ್ಕಿ, ಹಾಗೂ ಚನ್ನಬಸು ಬಡ್ಡಿ, ಡಾ.ವಾಯ್.ಬಿ.ಮುಳವಾಡ, ಕಾಶಪ್ಪ ಝಂಡೇಕುರಬರ, ಚನ್ನಪ್ಪ ಅಥಣಿ, ಶಿವಲಿಂಗ ಹಾದಿಮನಿ, ಚಿನ್ನಪ್ಪ ಝಂಡೇಕುರಬರ ಮತ್ತಿತರು ಇದ್ದರು.
Share
WhatsApp
Follow by Email