ಅಲ್ಲಮಪ್ರಭು ಅನ್ನದಾನ ಸಮೀತಿಯಿಂದ ನಿರ್ಗತಿಕರಿಗೆ ಅನ್ನ ಸಂತರ್ಪಣೆ.

ಚಿಕ್ಕೋಡಿ : ಕೊರೋನಾ ಎಫೆಕ್ಟ್ ನಿಂದ ತುತು ಅನ್ನದಾನಕ್ಕೆ ಪರದಾಡುತ್ತಿರುವ ಕಡುಬಡುವ ಕುಟುಂಬಗಳಿಗೆ ಚಿಕ್ಕೋಡಿಯ ಅಲ್ಲಮಪ್ರಭು ಅನ್ನದಾನ ಸಮೀತಿಯಿಂದ ಅನ್ನದಾನವನ್ನು ಮಾಡಲಾಯಿತ್ತು.
ಕೋರೋನಾ ಎಫೆಕ್ಟ್ ನೀಂದ ಕೆಲಸಗಳನ್ನು ಕಳೆದುಕೋಂಡು. ಹಸಿವಿನಿಂದ ಬಳಲುತ್ತಿರುವ ಕಡುಬಡತನ,ನಿರ್ಗತಕರಿಗೆ ಜನರಿಗೆ ಅಲ್ಲಪ್ರಭು ಅನ್ನದಾನ ಸಮೀತಿಯು ದೀನಪ್ರತಿ ಅನ್ನದಾನವನ್ಬು ಮಾಡಿಕೋಂಡು ಬರುತ್ತಿದೆ..ಇವತ್ತು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಬಸವನಗರ,ಸುಭೆದಾರ ಕಾಲನಿ,ಎಸ್ ಸಿ ಕಾಲನಿಯಗಳಲ್ಲಿ, ಅಲ್ಲಮಪ್ರಭು ಅನ್ನದಾನ ಸಮಿತಿಯಿಂದ ಅನ್ನದಾನವನ್ನು ಮಾಡಲಾಯಿತ್ತು.
ನಂತರ ಸಂಸ್ಥಾಪಕರಾದ ಚಂದ್ರಕಾಂತ ಹುಕ್ಕೇರಿ ಯವರು ಮಾತನಾಡಿ…ಕೋರೋನಾ ಎಫೆಕ್ಟ್ಸ್ ನೀಂದ ಸಾಕಷ್ಟು ಜನರು ಹಸಿವಿನಿಂದ ಬಳಲುತ್ತಿದ್ದು.ಅಂತಹ ಬಡ ಕುಟುಂಬದ ಸದಸ್ಯರಿಗೆ ಅನ್ನದಾನವನ್ನು ‌ಮಾಡುತ್ತಿದ್ದೆವೆ ಎಂದರು.
ನಂತರ ಸ್ಥಳೀಯರಾದ ಬಸವರಾಜ ಹುನ್ನೂರಯವರು ಮಾತನಾಡಿ ಕಳೆದ ಹಲವು ದೀನಗಳಿಂದ ಅಲ್ಲಮಪ್ರಭು ‌ಅನ್ನದಾನ ಸಮೀತಿ ಇಂತಹ ಒಳ್ಳೆಯ ಕೆಲಸಗಳನ್ನು ‌ಮಾಡಿಕೋಂಡು ಬರುತ್ತಾವಿದೆ ಎಂದರು.
ಈ‌ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಮಠಪತಿ,ಸುಭಾಶ ಕರೋಶಿ,ಈರಣ್ಣಾ ಬೇಡಗೆ,ಬಸವರಾಜ ಮಾನೆ,ಕಲ್ಮೆಶ ಐಹೋಳೆ, ಕೇತನ ಮಾಳಿ,ಮನೋಹರ ಘಾಟಕೆ,ಶಂಕರ ಮೋಹಿತೆ ,ಪ್ರಕಾಶ ಕಾಂಬಳೆ,ಸುನೀಲ ಕಾಂಬಳೆ..ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು..
Share
WhatsApp
Follow by Email