Day: April 14, 2020
ಮುಗಳಖೋಡ ಪಬ್ಲಿಕ್ ಹೀರೋ ರಮೇಶ್ ಖೇತಗೌಡರ ಕೂಲಿ ಕಾರ್ಮಿಕರಿಗೆ ದಿನಸಿ ವಸ್ತುಗಳ ವಿತರಣೆ
ಮುಗಳಖೋಡ : ಪಟ್ಟಣದಲ್ಲಿ 14 ಜನ ಆಂಧ್ರ ಪ್ರದೇಶದಿಂದ ದುಡಿಯಲು ಬಂದಂತ ಕೂಲಿ ಕಾರ್ಮಿಕರು ಲಾಕ್ ಡೌನ್ ಪರಿಣಾಮವಾಗಿ ಮುಗಳಖೋಡ ಪಟ್ಟಣದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಇಂದು ಮುಗಳಖೋಡ ಪಟ್ಟಣದ ಪಬ್ಲಿಕ್ ಹೀರೋ ಆಗಿರುವ ರಮೇಶ್