ಮುಗಳಖೋಡದಲ್ಲಿ ತರಕಾರಿ ಸಾಮಗ್ರಿ ವಿತರಿಸಿ ಮಾನವೀಯತೆ ಮೆರೆದ ಸಂಜಯ ಕುಲಿಗೋಡ

ಮುಗಳಖೋಡ: ಪುರಸಭೆ ಸದಸ್ಯ ಶ್ರೀ ಸಂಜಯ ಕುಲಿಗೋಡ ಅವರು ಸಿದ್ದರಾಯನ ಮಡ್ಡಿ & ಬೀರಪ್ಪನ ಮಡ್ಡ್ಡಿಯಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದವರಿಗೆ ದಿನಸಿ ತರಕಾರಿ ವಸ್ತುಗಳಾದ ಬದನಿಕಾಯಿ, ಟೋಮೋಟೊ, ಹೀರೆಕಾಯಿ, ಕೊತ್ತಂಬರಿ, ಕರಿಬೇವು, ಸವತೆಕಾಯಿ ಮುಂತ್ತಾದ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಸದಸ್ಯರಾದ ಪ್ರಕಾಶ ಆದಪ್ಪಗೋಳ, ವಿಠ್ಠಲ ಯಡವಣ್ಣವರ, ಮಹಾವೀರ ಕುರಾಡೆ ಹಾಗೂ ಪುರಸಭೆ ಸಿಬ್ಬಂದಿಯವರು ಇದ್ದರು.
Share
WhatsApp
Follow by Email