ಬ್ರೇಕಿಂಗ್ ನ್ಯೂಸ್ ಸರಳ ರೀತಿಯಲ್ಲಿ ಅಂಬೇಡ್ಕರ ಜಯಂತಿ ಆಚಾರಣೆ 14/04/202014/04/20201 min read admin ಮೂಡಲಗಿ :- ಕೊರೋನಾ ಲಾಕ್ ಡೌನ್ ಪರಿನಾಮ ಸರಳವಾಗಿ ರಾಜೀವ ಗಾಂಧಿ ನಗರ ಅಂಬೇಡ್ಕರ ಭವನ ಮತ್ತು ಗಂಗಾ ನಗರದ ತಾ.ಪಂ.ಕಾರ್ಯಾಲಯದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 129 ನೇಯ ಜಯಂತಿಯನ್ನು ಆಚರಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ,ಸಿ.ಪಿ.ಐ.ವೆಂಕಟೇಶ ಮುರನಾಳ, ಶಿಕ್ಷಕ ಎಡ್ವಿನ್ ಪರಸನ್ನವರ,ಗ್ರಾ.ಪಂ.ಅಭಿವೃದ್ದಿ ಅಧಿಕಾರಿಗಳಾದ ಎಚ್,ವಾಯ್.ತಾಳಿಕೋಟಿ,ಎಸ್.ಎಸ್.ರೊಡ್ಡನವರ,ಹಣಮಂತ ಬಸಳಿಗುಂದಿ, ಗಂಗಾಧರ ಮಲಹಾರಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ ಪೂಜೆ ಸಲ್ಲಿಸಿದರು.ಈ ಸಮಯದಲ್ಲಿ ಅಶೋಕ ಶಿದ್ಲಿಂಗಪ್ಪಗೋಳ,ಈರಪ್ಪ ಡವೇಶ್ವರ,ಮರೆಪ್ಪ ಮರೆಪ್ಪಗೋಳ,ವಿನೋದ ಹೊಸಮನಿ,ಹಣಮಂತ ಹವಳೆವ್ವಗೋಳ,ಲಕ್ಷ್ಮಣ ಮೆಳ್ಳಿಗೇರಿ,ಯಶವಂತ ಮೇತ್ರಿ,ವಿಜಯ ಮೂಡಲಗಿ,ಪಿ.ಆರ್.ಬಂಗೆನ್ನವರ,ಶಿವಪ್ಪ ಚಂಡಕಿ,ಯಲ್ಲಪ್ಪ ಮಾನಕಪ್ಪಗೋಳ,ಯಶವಂತ ಮಂಟೂರ ಇನ್ನಿತರರು ಇದ್ದರು. Share