Day: April 22, 2020
ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಧರ್ಮ : ಎಸ್. ಐ. ಕುಂದಗೋಳ
ಮಹಾಲಿಂಗಪುರ : ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಧರ್ಮ ಎಂಬ ಮಾತಿನಂತೆ ಕೊರೋನಾ ಕಬಂಧ ಬಾಹುವಿನಲ್ಲಿ ನಲುಗಿ ಹಸಿವಿನಿಂದ ಬಳಲುತ್ತಿರುವ ನಿರ್ಗತಿಕರಿಗೆ ಅನ್ನ ನೀಡುತ್ತಿರುವ ಸಮಾನ ಮನಸ್ಕ ಗೆಳೆಯರ ಬಳಗದ ಕಾರ್ಯ ಸ್ತುತ್ಯಾರ್ಹ ಎಂದು