ಜಮಖಂಡಿ : ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವು..

ಜಮಖಂಡಿ:
ಕೊರೊನಾ ಹಿನ್ನೆಲೆ ಜಮಖಂಡಿ ನಗರದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಚಿಕಿತ್ಸೆ..
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವು..
ಕೊರೊನಾ ಹಿನ್ನೆಲೆ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆ ವೈದ್ಯರ ಹಿಂದೇಟು..
ಗರ್ಭಿಣಿ ದಾಖಲು ಮಾಡಿಕೊಳ್ಳದ ಖಾಸಗಿ ಆಸ್ಪತ್ರೆ ವೈದ್ಯರು..
ಆಂಬುಲೆನ್ಸ್ ನಲ್ಲಿ ಗರ್ಭಿಣಿ ಹೊತ್ತು
ವಿವಿಧ ಖಾಸಗಿ ಆಸ್ಪತ್ರೆಗೆ ಸಂಬಂಧಿಕರ ಅಲೆದಾಟ..
ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ..
ನಂತರ ಜಮಖಂಡಿ ತಾಲ್ಲೂಕಾಸ್ಪತ್ರೆಗೆ ರವಾನೆ..
ತಾಲ್ಲೂಕಾಸ್ಪತ್ರೆಗೆ ಕರೆತಂದು ಅರ್ಧಗಂಟೆ ಬಳಿಕ ಚಿಕಿತ್ಸೆ..
ಪ್ರಾಥಮಿಕ ಚಿಕಿತ್ಸೆ ನೀಡಿ ವಿಜಯಪುರ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದ ವೈದ್ಯರು..
ವಿಜಯಪುರಕ್ಕೆ ಹೊರಟ ವೇಳೆ ಜಮಖಂಡಿ ಹೊರವಲಯದಲ್ಲಿ ಗರ್ಭಿಣಿ ಸಾವು..
ಫೀಡ್ಸ್ ನಿಂದ ಬಳಲುತ್ತಿದ್ದ ಗರ್ಭಿಣಿ..
ರೂಪಾ ಶಿವಾನಂದ ಹೊಸಮನಿ(೨೩) ಮೃತ ಗರ್ಭಿಣಿ..
ಕಡಪಟ್ಟಿ ಗ್ರಾಮದ ನಿವಾಸಿ..
ಜಮಖಂಡಿ ತಾಲ್ಲೂಕಿನ ಕಡಪಟ್ಟಿ..
ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕಿದ್ರೆ ಗರ್ಭಿಣಿ ಬದುಕುತ್ತಿದ್ದಳು..
ಖಾಸಗಿ ಆಸ್ಪತ್ರೆಗಳು ಬಂದ್ ಇರೋದೆ ಸಾವಿಗೆ ಕಾರಣ ಎನ್ನುತ್ತಿರುವ ರೂಪಾ ಸಂಬಂಧಿಕರು..
ಮನೆಯಲ್ಲಿ ಮೃತಳ ಕುಟುಂಬಸ್ಥರ ಆಕ್ರಂಧನ..
Share
WhatsApp
Follow by Email