ವಿಧವೆಯರಿಗೆ, ದೇವದಾಸಿ ಕುಟುಂಭಗಳಿಗೆ, ಹಾಗೂ ಎಚ್ ಐ ವಿ ಬಾಧಿತ ಬಡ ಕುಟುಂಭಗಳಿಗೆ ದಿನಸಿ ವಸ್ತುಗಳ ವಿತರಣೆ

ಮುದ್ದೇಬಿಹಾಳ ಪಟ್ಟಣದ ಸೇವಾ ಸದನ ಸಮಾಜ ಅಭಿವೃದ್ದೀ ಕೇಂದ್ರ ಹಾಗೂ ಸಿಸ್ರ‍್ಸ್ ಆರ್ಪ ಚಾರಿಟಿ ಸಂಸ್ಥೆ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕೋರೋನಾ ಲಾಕ್ ಡೌ ಹಿನ್ನೇಲೆಯಲ್ಲಿ ತೀವೃ ತೊಂದರೆ ಅನುಭವಿಸುತ್ತಿರುವ ತಾಲೂಕಿನ ಆಲಕೊಪ್ಪರ ರೂಢಗಿ, ಬಸರಕೋಡ, ಕುಂಟೋಜಿ, ಮುದ್ನಾಳ, ಮಾದಿನಾಳ, ಕೊಣ್ಣೂರ, ಬಳಬಟ್ಟಿ, ಹಾಗೂ ಪಟ್ಟಣದ ನೇತಾಜಿನ ನಗರ ಬಡಾವಣೆ, ಸಂಗಮೇಶ್ವರ ನಗರ ಸೇರಿದಂತೆ ವಿವಿಧಡೆ ಗ್ರಾಮಗಳಲ್ಲಿ ವಿಧವೆಯರಿಗೆ, ದೇವದಾಸಿ ಕುಟುಂಭಗಳಿಗೆ, ಹಾಗೂ ಎಚ್ ಐ ವಿ ಬಾಧಿತ ಬಡಕುಟುಂಭಗಳಿಗೆ 5 ಕೆ ಜಿ ಅಕ್ಕಿ, 1 ಕೆ ಜಿ ರವೆ, 1 ಕೆ ಜಿ ಸಕ್ಕರಿ, ಅರ್ಧ ಕೆಜಿ ಅಲಸಂದಿ, ಚಹಾ ಪುಡಿ, ಜಿರಿಗೆ, ಸಾಸಿವೆ, ಅರೀಷೀನ, ಒಳ್ಳೇಣ್ಣಿ, ಸೇರಿದಂತೆ ಇತರೇ ದಿನಸಿ ಆಹಾರ ಸಾಮಾಗ್ರಿಗಳ ಕಿಟ್ಟ್ ವಿತರಿಸಲಾಯಿತು. ಈ ವೇಳೆ ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಬೀನಾ, ಸಿಸ್ಟರ್ ಗ್ಲೋರಿಯಾ ಮರಿಯಾ, ಸಿಸ್ಟರ್ ಮಕ್ರೀನಾ, ವಿಣಾ ಮರಿಯಾ ಸೇರಿದಂತೆ ಮತ್ತಿತರರು ಇದ್ದರು.
Share
WhatsApp
Follow by Email