ಬ್ರೇಕಿಂಗ್ ನ್ಯೂಸ್ ಹುಕ್ಕೇರಿಯಲ್ಲಿ ಒಂದು ಕರೊನಾ ಪ್ರಕರಣ ಪತ್ತೆ 29/04/202029/04/2020 admin ಬೆಳಗಾವಿಯಲ್ಲಿ ಹುಕ್ಕೇರಿಯಲ್ಲಿ ಒಂದು ಕರೊನಾ ಪ್ರಕರಣ ಕಂಡುಬಂದಿದೆ. ಕಲಬುರಗಿಯಲ್ಲಿ ಎಂಟು ಪ್ರಕರಣ ಕಂಡು ಬಂದಿವೆ ಈ ಮೂಲಕ ಒಂಬತ್ತು ಪ್ರಕರಣ ಇಂದು ದಾಖಲಾಗಿವೆ.ಬೆಳಗಾವಿಯ ಹನ್ನೆರಡು ವರ್ಷದ ಬಾಲಕನಿಗೆ ಕೋರೋನಾ ತಗುಲಿದೆ.ಇಂದಿನ ಹೊಸ ಪ್ರಕರಣಗಳು ಸೇರಿ ಕರ್ನಾಟಕದಲ್ಲಿ ಒಟ್ಟು 532ಕ್ಕೆ ಏರಿದೆ. Share