ಜನರ ನಂಬಿಕೆ ಉಳಿಸಿಕೊಳ್ಳಲು ಅಭಿವೃದ್ಧಿ ಕಾರ್ಯಗಳ ಮೂಲಕ ಹಿಮ್ಮಡಿಗೊಳಿಸುತ್ತಿರುವ  ಶಾಸಕ ಶರತ್ ಬಚ್ಚೇಗೌಡರು…

ಜನರ ನಂಬಿಕೆ ಉಳಿಸಿಕೊಳ್ಳಲು ಅಭಿವೃದ್ಧಿ ಕಾರ್ಯಗಳ ಮೂಲಕ ಹಿಮ್ಮಡಿಗೊಳಿಸುತ್ತಿರುವ ಶಾಸಕ ಶರತ್ ಬಚ್ಚೇಗೌಡರು…

ಹೊಸಕೋಟೆ : ಟೌನಿನ ಜನತೆಗೆ ನೀರಿನ ದಾಹ ನೀಗಿಸುವ ಸಲುವಾಗಿ ದೊಡ್ಡಅಮಾನಿ ಕೆರೆ ಅಂಗಳದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಶರತ್ ಬಚ್ಚೇಗೌಡರು ತಮ್ಮ ಸ್ವಂತ ಖರ್ಚಿನಲ್ಲಿ, ಹಾಗೂ ಟೌನ್ ಅಧ್ಯಕ್ಷರಾದ ಶ್ರೀ ಬಿ, ವಿ, ಬೈರೇಗೌಡರವರ ನೇತೃತ್ವದಲ್ಲಿ ನಿರ್ಮಿಸುತ್ತಿರುವ ನೂತನ ವಾಟರ್ ಟ್ಯಾಂಕ್ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು,

ಇಂದು ನೆಲದಡಿಯ ಕಾಂಕ್ರೀಟ್ ಕೆಲಸ ಮತ್ತು ಕಂಬಿ ಕಟ್ಟುವ ಕೆಲಸವೂ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಟ್ಯಾಂಕ್ ಜನತೆಯ ಸೇವೆಗೆ ಸಿದ್ಧಗೂಳಿಸಿ ಜನತೆಗೆ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಅಭಿವೃದ್ಧಿ ಕಾರ್ಯಗಳ ಮೂಲಕ ಹಿಮ್ಮಡಿಗೊಳಿಸುತ್ತಿರುವ ಶಾಸಕರಾದ ಶರತ್ ಬಚ್ಚೇಗೌಡರು…
Share
WhatsApp
Follow by Email