ಬ್ರೇಕಿಂಗ್ ನ್ಯೂಸ್ ಚಿಕ್ಕೋಡಿ : ಜೀವದಾನ ಹೆಲ್ಥ್ ಫೌಂಡೆಶನ್, ಇವರಿಂದ ಚಿಕ್ಕೋಡಿ ವಿವಿಧ ನಗರದಲ್ಲಿ ಉಚಿತ ಆಹಾರ ಪದಾರ್ಥಗಳ ವಿತರಣೆ 06/04/202006/04/20201 min read admin ಚಿಕ್ಕೋಡಿ:- ಕೊರೊನಾ ಮಾಹಾ ಮಾರಿ ವೈರಸ್ ದಿಂದ ಇಡೀ ದೇಶವೇ ಕಂಗಾಲಾಗಿದೆ ಜನ ಜಿವನ ತುಂಬಾ ಅಸ್ತವ್ಯತ ವಾಗಿದೆ ಜನರಿಗೆ ದಿನ ನಿತ್ಯದ ವಸ್ತುಗಳಾದ ತರಕಾರ ದಿನಸಿ ವಸ್ತುಗಳ ಇಲ್ಲದಕಾಗಿ ಒಂದು ಹೊತ್ತಿನ ಉಟಕೂ ಸಹ ಗತಿ ಇಲ್ಲದಂತಾಗಿದೆ ಈ ಸಂದರ್ಭವನ್ನು ಕಂಡು ಸಮೀಪದ ಯಾದಗೂಡ ಗ್ರಾಮದ ಜೀವದಾನ ಹೆಲ್ಥ್ ಫೌಂಡೆಶನ್, ಇವರಿಂದ ಚಿಕ್ಕೋಡಿ ವಿವಿಧ ನಗರದಲ್ಲಿ ಉಚಿತ ಆಹಾರ ಪದಾರ್ಥಗಳ ವಿತರಣೆ ಮಾಡಲಾಯಿತು. ಚಿಕ್ಕೋಡಿ ಪೊಲಿಸ್ ಠಾಣಾ ಪಿ.ಎಸ್.ಐ ಇವರು ಚಾಲನೆ ನೀಡಿದರು, ಕಾರ್ಯನಿರತ ಪೊಲಿಸ್, ವೈದ್ಯಕೀಯ ಸಿಬ್ಬಂದಿ, ಪುರಸಭೆಯ ಕಾರ್ಮಿಕ ಸಿಬ್ಬಂದಿಗೆ ಹಾಗೂ ಮಾತಂಗಿ ಗಲ್ಲಿಯ ಬಡ ಜನತೆಗೆ ಹಾಗೂ ಪುರಸಭೆಯ ಪೌರ ಕಾರ್ಮಿಕರ ಮದ್ರಾಸಿ ಗಲ್ಲಿಯ ಹಾಗೂ ಪಟ್ಟಣದಲ್ಲಿಯ ಕೂಲಿ ಮಾಡುವ ಜಿವನ ಸಾಗಿಸುತ್ತಿರು ಎಲ್ಲರ ಮನೆಗಳಿಗೆ ತೆರಳಿ ಉಚಿತ ತರಕಾರಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಪಿ.ಎಚ್.ಸಿ. ಮುರಗನ್ನವರ, ಸಂಸ್ಥೆಯ ಅದ್ಯಕ್ಷರಾದ ಸಂತೋಷ ಉಪ್ಪಾರ, ದತ್ತಾತ್ರಯ ಬಡಿಗೇರ ಹಾಗೂ ಇನ್ನಿತರರು ಉಪಸ್ಥಿತರಿದ್ದರು Share