ಬ್ರೇಕಿಂಗ್ ನ್ಯೂಸ್ ಕೆ.ಎಮ್.ಎಫ ರಾಜ್ಯಾದ್ಯಕ್ಷರಾದ ಬಾಲಚಂದ್ರ ಜಾರಕಿಹೋಳಿರವರ ಸಲಹೆ ಮೇರಗೆ ಹಾಲು ವಿತರಣೆ 07/04/202007/04/2020 admin ಗುರ್ಲಾಪೂರ; ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋರೋನಾ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ.ರಾಜ್ಯಾದ್ಯಕ್ಷರಾದ ಬಾಲಚಂದ್ರ ಜಾರಕಿಹೋಳಿರವರ ಸಲಹೆ ಮೇರಗೆ ಕ್ಷೇತ್ರದ ಜನತೆಗೆ ತಮ್ಮ ಆಪ್ತ ಸಹಾಯಕರಿಂದ ವಿವಿಧ ರೀತಿಯ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ,ಅದೇ ರೀತಿ ಗುರ್ಲಾಪೂರದ ಬಡ ಜನರಿಗೆ ಕೆ.ಎಮ್.ಎಫ ಹಾಲು ವಿತರಿಸಲಾಯಿತು.ಈ ಸಂದರ್ಬದಲ್ಲಿ ಮೂಡಲಗಿ ಪುರಸಭೆ ಸದಸ್ಯರಾದ ಆನಂದ ಟಪಾಲದಾರ ಹಣಮಂತ ಗುಡ್ಲಮನಿ ಮಾಜಿ ಸದಸ್ಯರಾದ ಅನ್ವರ ನದಾಪ ಮರೆಪ್ಪ ಮರೆಪ್ಪಗೋಳ ಸಿದ್ದು ಗಡ್ಡೆಕಾರ ಪ್ರಕಾಶ ಮುಗಳಖೋಡ ಬಸು ಝಂಡೆಕುರಬರ ಶಿವಬೋದ ಗೂಕಾಕ ಮುರಿಗೆಪ್ಪ ಜಕಾತಿ ಶರಣಾರ್ಥಿ ಮಂಜುನಾಥ ಗುರುಗಳು ಎನ್ ಎಸ್ ಎಫ್ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು Share