ಬುಡ ಸಮೇತವಾಗಿ ನೆಲಕ್ಕುರುಳಿದ ನೂರಾರು ತೆಂಗು, ಅಡಿಕೆ, ಬಾಳೆ ಮರಗಳು..ಲಕ್ಷಾಂತರ ರೂಪಾಯಿ ನಷ್ಠ..ಬಿರುಗಾಳಿಯ ರಭಸಕ್ಕೆ ಭಯಭೀತರಾಗಿರುವ ಗ್ರಾಮಸ್ಥರು

ಬುಡ ಸಮೇತವಾಗಿ ನೆಲಕ್ಕುರುಳಿದ ನೂರಾರು ತೆಂಗು, ಅಡಿಕೆ, ಬಾಳೆ ಮರಗಳು..ಲಕ್ಷಾಂತರ ರೂಪಾಯಿ ನಷ್ಠ..ಬಿರುಗಾಳಿಯ ರಭಸಕ್ಕೆ ಭಯಭೀತರಾಗಿರುವ ಗ್ರಾಮಸ್ಥರು

ಮಂಡ್ಯ :
ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಹಿರಿಕಳಲೆ ಗ್ರಾಮದಲ್ಲಿ ಬಿರುಗಾಳಿ, ಮಳೆ ಸಿಡಿಲಿನ ರಭಸಕ್ಕೆ ಜಿಲ್ಲಾ ಪಂಚಾಯತ ಸದಸ್ಯ ರಾಮದಾಸ್ ಅವರ ಮನೆ ಜಖಂ..ಬುಡ ಸಮೇತವಾಗಿ ನೆಲಕ್ಕುರುಳಿದ ನೂರಾರು ತೆಂಗು, ಅಡಿಕೆ, ಬಾಳೆ ಮರಗಳು..ಲಕ್ಷಾಂತರ ರೂಪಾಯಿ ನಷ್ಠ..ಬಿರುಗಾಳಿಯ ರಭಸಕ್ಕೆ ಭಯಭೀತರಾಗಿರುವ ಗ್ರಾಮಸ್ಥರು* …
ತಾಲ್ಲೂಕಿನಲ್ಲಿ ಕುಂಭದ್ರೋಣ ಮಳೆ ಹಾಗೂ ಬಿರುಗಾಳಿಯ ರಭಸಕ್ಕೆ ಗ್ರಾಮದ ರವಿಕುಮಾರ್, ಹೊನ್ನಮ್ಮ, ಜವರಮ್ಮ, ಮಂಜೇಗೌಡ, ಮಾಕೇಗೌಡ, ರಮೇಶ್, ನಂಜೇಗೌಡ, ರವಿ, ರಾಮದಾಸ್ ಸೇರಿದಂತೆ ನೂರಾರು ರೈತರ ಮನೆಗಳ ಹೆಂಚುಗಳು ಹಾರಿ ಹೋಗಿವೆ..ನೂರಾರು ಫಲಬಿಟ್ಟ ತೆಂಗಿನ ಮರಗಳು ನಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಠ ಸಂಭವಿಸಿದೆ.
ಕಂದಾಯ ಇಲಾಖೆಯ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಆಗಮಿಸಿ ನಷ್ಠದ ಅಂದಾಜಿನ ಸರ್ವೇ ಕಾರ್ಯನಡೆಸಿ ಪರಿಹಾರವನ್ನು ಕೊಡಿಸಿ ಸಂಕಷ್ಠದಲ್ಲಿರುವ ಜನರ ನೆರವಿಗೆ ಬರಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯ ರಾಮದಾಸು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ…
Share
WhatsApp
Follow by Email