ಬ್ರೇಕಿಂಗ್ ನ್ಯೂಸ್ ವಯಸ್ಸಾದ ಮಹಿಳೆ ಕಂಡು ಮೂಡಲಗಿ ಸಿಪಿಐ ತಮ್ಮ ವಾಹನದಲ್ಲಿ ಮಹಿಳೆಯ ಸ್ವಗ್ರಾಮಕ್ಕೆ ಕಳುಹಿಸಿ ಮಾನವೀಯತೆ ಮೇರೆದಿದ್ದಾರೆ 25/03/202025/03/2020 admin ಮೂಡಲಗಿ : ಇಂದು ಮೂಡಲಗಿ ತಾಲೂಕಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನಲೆ ಸ್ತಬ್ಧವಾಗಿದೆ. ಇದರ ನಡುವೆ ಮೂಡಲಗಿ ನಗರದ ರಸ್ತೆಯ ಪಕ್ಕದಲ್ಲಿ ವಯಸ್ಸಾದ ಮಹಿಳೆ ಕುಳಿತಿರುವುದನ್ನು ಕಂಡು ಮೂಡಲಗಿ ಸಿಪಿಐ ವೆಂಕಟೇಶ್ ಮುರನಾಳ ಹಾಗೂ ಶಿಕ್ಷಣಧಿಕಾರಿ ಅಜಿತ್ ಮನ್ನಿಕೇರಿ ಮತ್ತು ಪೊಲೀಸ್ ಸಿಬ್ಬಂದಿಗಳು ಆ ಮಹಿಳೆಯ ಸ್ವಗ್ರಾಮಕ್ಕೆ ತಮ್ಮ ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಮಾನವೀಯತೆಯನ್ನು ಮೇರೆದಿದ್ದಾರೆ Share