ಸಂಸದ ಸಂಗಣ್ಣ ಕರಡಿ ಅವರಿಂದ ಮುಖ್ಯ ಮಂತ್ರಿಗಳಿಗೆ ಪತ್ರ ಎರಡನೇ ಹಂತದಲ್ಲಿ ಘೋಷಣೆಯಾಗಿದ್ದ ಉಡಾನ್ ಯೋಜನೆ ಅನುಷ್ಠಾನಕ್ಕೆ ಮುಂದುವರೆದ ಪ್ರಯತ್ನ -ವಿಮಾನಯಾನ ನಿಲ್ದಾಣಕ್ಕೆ ಟನಕನಕಲ್ ಬಳಿ ೫೦೦ ಎಕರೆ ಭೂಮಿ ಸ್ವಾಧೀನ..!

ಬಾಕ್ಸ್ ನ್ಯೂಸ್ : ಕೊಪ್ಪಳ ಜಿಲ್ಲಾ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದ್ದು, ಕೇಂದ್ರ ಸರ್ಕಾರದ ಉಡಾನ ಯೋಜನೆಯ ಎರಡನೇ ಹಂತದಲ್ಲಿ ಆಯ್ಕೆಯಾಗಿದ್ದು ಇರುತ್ತದೆ. ಆದರೆ ವಿಮಾನ ನಿಲ್ದಾಣಕ್ಕೆ ಖಾಸಗಿ ಕಂಪನಿಯರು ಒಪ್ಪುತ್ತಿಲ್ಲ, ಆದುದರಿಂದ ಟನಕನಕಲ್ ಬಳಿ

Read More

ಕರ್ನಾಟಕ ನಿರಾವರಿ ನಿಗಮ; ಉಪಾಧ್ಯಕ್ಷರಾಗಿ ಸಚಿವ ರಮೇಶ ಜಾರಕಿಹೊಳಿ ನೇಮಕ

ಬೆಳಗಾವಿ: ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರನ್ನು ಕರ್ನಾಟಕ ನೀರಾವರಿ ನಿಗಮ ನಿಯಮಿತ ಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಿ ಕರ್ನಾಟಕ ಸರ್ಕಾರ ಇಂದು ಆದೇಶ ಹೊರಡಿಸಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ಉಪಾಧ್ಯಕ್ಷರನ್ನಾಗಿ

Read More

WhatsApp
Follow by Email