ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅವಶ್ಯ
ಮೂಡಲಗಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ ಜ್ಞಾನ ಅವಶ್ಯವಾಗಿದೆ. ರಾಜ್ಯ ಹಾಗು ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆನಲೈನ್ ಮುಖಾಂತರ ಅರ್ಜಿ ಕರೆಯುತ್ತಾರೆ ಮತ್ತು ಆನಲೈನ್ ಮುಖಾಂತರ ಪ್ರತಿಯೊಂದು ಉದ್ಯೋಗ ಮಾಹಿತಿಯನ್ನು
