ಸರ್ಕಾರ ಸುಭದ್ರ – ರೈತ ಸಮೂಹ ಸಿಎಂಗೆ ಬೆಂಬಲ : ಶಿವನಗೌಡ ಪಾಟೀಲ್
ಬೆಂಗಳೂರು: ರೈತ ನಾಯಕ ಬಿ ಎಸ್ ಯಡಿಯೂರಪ್ಪನವರ ಸರ್ಕಾರವನ್ನು ಜನ ಉಪ ಚುನಾವಣೆಯಲ್ಲಿ ಬೆಂಬಲಿಸಿದ್ದು ಕನಿಷ್ಠ 12 ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸುವ ಮುಖಾಂತರ ಯಡಿಯೂರಪ್ಪನವರ ಸರ್ಕಾರ ಉಳಿದ ಮೂರುವರೆ ವರ್ಷ ಅಧಿಕಾರ ಪೂರ್ಣಗೊಳಿಸಲಿದೆ