
ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸರಕಾರದ ಆದೇಶ ಕೇವಲ ರಾಷ್ಟಿಕೃತ ಬ್ಯಾಂಕ್ಗಳು ಮಾತ್ರ ಸೇವೆ ಸಲ್ಲಿಸಬೇಕು ಆದರೆ ಮೂಡಲಗಿ ನಗರದಲ್ಲಿ ಹಾಗೆ ನಡಿಯುತ್ತಿಲ್ಲ.
ಹಾಗಾದರೆ ಹೊಟ್ಟೆಪಾಡಿಗಾಗಿ ದಿನಗೂಲಿ ಮಾಡಿ ಬದುಕುತ್ತಿರುವವರು ಕೂಡ ಇದಕ್ಕೆ ಬೆಂಬಲ ನೀಡಿದರು ಇವರು ಏಕೆ ನೀಡಲಿಲ್ಲ ? ಇವರ ಸಂಪಾದನೆ ದಿನಗೂಲಿ ಮಾಡುವನ ಕಿಂತ ಕಡಿಮೇನಾ ? ಸ್ಥಳೀಯ ಸಂಘ ಸಂಸ್ಥೆಗಳು ವರ್ಷದ ಅಂತ್ಯ ಅಂತ ಹೇಳಿ ಜನರು ತಮ್ಮ ತಮ್ಮ ವ್ಯವಹಾರಕ್ಕೆ ಕಿಕ್ಕಿರಿದು ಸರದಿ ಸಾಲಿನಲ್ಲಿ ನಿಂತ್ತಿರುವುದು ಸರ್ವೇ ಸಾಮಾನ್ಯವಾಗಿದೆ ಇದರಿಂದ ಸೋಂಕು ಹರಡುವದು. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ನಡೆದು ಕೊಳ್ಳುತ್ತಿವೆ.ಇದು ಜಿಲ್ಲಾಡಳಿತ ಗಮನಕ್ಕೆ ಬಂದಿಲ್ಲ್ವವೋ ? ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ವಹಿಸಿ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು.
