ಮುದ್ದೇಬಿಹಾಳ: ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆ;ಶಾಸಕ ಎ ಎಸ್ ಪಾಟೀಲ

ಮುದ್ದೇಬಿಹಾಳ: ಸರಕಾರ ನಿರ್ಧೇಶನದಂತೆ ತಾವು ಬೆಳೆದ ಬೆಳೆಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡಿಕೊಳ್ಳುವ ಹಾಗೆ ಈಗಾಗಲೆ ವ್ಯವಸ್ಥೆ ಕಲ್ಪಿಸಲಾಗುವುದು ತಾಲೂಕಿನ ದ್ರಾಕ್ಷೀ, ಕಲ್ಲಂಗಡಿ, ತರಕಾರಿ ಬೆಳೆದ ರೈತರು ಯಾವೂದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಯಾವೂದಕ್ಕು ಧೈರ್ಯ ಕಳೆದುಕೊಳ್ಳಬೇಡಿ ನಿವ್ರ‍್ಮೇಂದಿಗೆ ನಾನಿದ್ದೇನೆ ಎಂದು ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು.
ಪಟ್ಟಣದಲ್ಲಿ ಸೋಮವಾರ ದಾಸೋಹ ಭವನ ತಮ್ಮ ನಿವಾಸದಲ್ಲಿ ತಾಲೂಕಾ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ತಾಲೂಕಾ ದಂಡಾಧಿಕಾರಿಗಳ ಇಲಾಖೆ ವಿವಿಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ತಾಲೂಕಿನ ಜನರಿಗೆ ಜೀವನಾಂಶಕದ ಜೊತೆಗೆ ತಾಲೂಕಿನ ರೈತರು ದ್ರಾಕ್ಷೀ, ಕಲ್ಲಂಗಡಿ, ಮೆಣಸಿನಕಾಸಿ, ಟೋಮೆಟೋ ಸ್ಭೆರಿದಂತೆ ವಿವಿಧ ವಾಣಿಜ್ಯ ಹಾಗೂ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ.
ಸಧ್ಯ ಮಹಾಮಾರಿ ಕೋರೋನಾ ವೈರಸ್ ಹರದಂತೆ ಕೇಂದ್ರ ಹಾಗು ರಾಜ್ಯ ಸರಕಾರ ಕರೆ ನೀಡಿದ ಲಾಕ್ ಡೌನ್ ನಿಂದ ರೈತರು ತಾವು ಬೆಳೆದ ಬೆಳೆ ಮಾರಾಟವಾಗದೇ ಹಾಳಾಗುವ ಸಂದಿಗ್ಧ ಪರಿಸ್ಥತಿ ನಿರ್ಮಾಣಗೊಂಡಿದೆ ಕಾರಣ ನಮ್ಮ ಗತಿ ಏನು ಎಂದು ಸಾಕಷ್ಟು ಜನ ರೈತರು ದೂರವಾಣಿ ಮೂಲಕ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಹಾಗಾಗಿ ಈ ಸಮಸ್ಯೆ ನೀಗಿಸುವ ಉದ್ದೇಶದಿಂದÀ ಯಾವ ರೈತನಿ ಅನ್ಯಾಯವಾಗದಂತೆ ಬೆಳೆ ಮಾರಾಟಕ್ಕೆ ಯಾವೂದೇ ತೊಂದರೆಯಾಗದAತೆ ತಾಲೂಕಾ ತಹಶಿಲ್ದಾರ ಅವರ ಮೂಲಕ ಪಾಸ್ ಗಳನ್ನು ನೀಡಲಾಗುತ್ತದೆ. ಇದರಿಂದ ರೈತರು ಅಂತರ ರಾಜ್ಯ ಜಿಲ್ಲೆಗಳಿಗೆ ತಾವು ಬೆಳೆದ ದ್ರಾಕ್ಷಿ, ಉಳ್ಳಾಗಡ್ಡಿ, ಟೋಮೆಟೋ ಇತ್ಯಾದಿ ತರಕಾರಿ ಮತ್ತು ಹಣ್ಣು ಹಂಪಲಗಳನ್ನು ನೇರ ಮಾರಾಟ ಮಾಡಬಹುದಾಗಿದೆ.
ತಾಲೂಕಿನ ಬಹುತೇಕ ರೈತರು ತಮ್ಮ ಕೃಷಿ ಚಟುವಟಿಕೆ ಪ್ರಾರಂಭಿಸಲು ಪಟ್ಟಣದ ತಾಲೂಕಾ ಕೃಷಿ ಇಲಾಖೆಗೆ ಬರುವ ಅಗತ್ಯವಿಲ್ಲ ಯಾಕೇಂದರೆ ಈಗಾಗಲೇ ಎಲ್ಲೇಡೆ ಲಾಕ್ ಡೌನ್ ಅಧೇಶವಿರುದರಿಂದ ಪೋಲಿಸರು ತಮ್ಮ ಕರ್ತವ್ಯವನ್ನು ಪಾಲಿಸಲೇಬೇಕಾಗುತ್ತದೆ ಹಾಗೂ ಯಾರೂ ಕೂಡ ಮನೆ ಬಿಟ್ಟು ಹೊರಗಡೆ ಬರುವಂತೆ ಇಲ್ಲ
ಹಾಗಾಗಿ ಸಧ್ಯ ತಾಲೂಕಿನಲ್ಲಿ ಈಗಾಗಲೇ ಇರುವ ೪೨ ಸೋಸಾಯಿಟಿಗಳಲ್ಲಿ(ಪಿಕೆಪಿಎಸ್) ರೈತರಿಗೆ ಅಗತ್ಯ ಕೃಷಿ ಸಲಕರಣೆಗಳನ್ನು, ಬೀಜ, ಗೊಬ್ಬರ, ಔಷಧಿ ಸೇರಿದಂತೆ ಹಲವು ರೀತಿ ಕೃಷಿ ಆದಾರಿತ ಉಪಯುಕ್ತ ವಸ್ತುಗಳನ್ನು ಪಡೆದುಕೊಳ್ಳುವ ಸೌಲಭ್ಯ ಒದಗಿಸಲು ಖರಿದಿ ಕೇಂದ್ರಗಳನ್ನು ತೆರಯಲಾಗುವುದು.
ಇದರಿಂದ ರೈತರು ಪಟ್ಟಣಕ್ಕೆ ಬರುವ ಅವಶ್ಯಕತೆ ಬರುವುದೇ ಇಲ್ಲ ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೈತರು ತವ್ಮ್ಮಗೆ ಅನುಖುಲವಾಗುವ ರೀತಿಯಲ್ಲಿ ಈ ಸೌಲಭ್ಯವನ್ನು ತಮ್ಮ U್ಫ್ರಮಗಳಲ್ಲಿ ಪಡೆದುಕೊಳ್ಳಬಹುದು.
ಕಾರಣ ರೈತರು ಮತ್ತು ಸಾರ್ವಜನಿಕರು ಈಗಾಗಲೇ ಕೋರೋನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದೆ ಯಾರು ಯಾವಾಗ ಹರಡುತ್ತಿದೆ ಎಂಬುದು ತಿಳಿಯದಂತಹ ಪರಿಸ್ಥಿತಿ ಇದೇ ದಯವಿಟ್ಟು ಯಾರು ಅನ್ಯತಾ ಬಾವಿಸದೇ ಸಾಮಾಜಿ ಅಂತರ ಕಾಯ್ದುಕೊಳ್ಳಿ, ತಮ್ಮ ಕುಟುಂಭದವರೊAದಿಗೆ ಕೆಲವುದಿನಗಳವರೆಗೆ ಕಾಲ ಕಳೆಯಿರಿ ಯಾವೂದೇ ಕಾರಣಕ್ಕೂ ಸರಕಾರದ ಆದೇಶವನ್ನು ತಿರಸ್ಕಾರ ಮಾಡಿದಿ ಎ೦ದರು.
Share
WhatsApp
Follow by Email