ಅಕ್ಕಿ ಕೊಡಿ ಸ್ವಾಮಿ 98 ವರ್ಷದ ವೃದ್ಧೆ ಅಳಲು ಅಯ್ಯೋ… ಎನಿಸುವಂತಿದೆ ಅಜ್ಜಿಯ ಬದುಕು

ಶಿವಮೊಗ್ಗ ಜಿಲ್ಲೆ ಉಂಬ್ಳೇಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣೆದಾಳು ಗ್ರಾಮದ ಲಕ್ಷ್ಮಜ್ಜಿ ಈ ಅಜ್ಜಿ 98 ವಸಂತ ಪೂರೈಸಿರುವ ಶತಾಯುಷಿ ಅಂಚಿನಲ್ಲಿರುವ ಬಡ ವೃದ್ಧೆ
ಇವರದ್ದು ಹರಕುಮುರುಕಲು ಗುಡಿಸಿಲಿನಲ್ಲಿ ಪಡಿತರ ಚೀಟಿ ಇಲ್ಲದೆ ಅಕ್ಕಿ ಕೂಡ ಸಿಗುತ್ತಿಲ್ಲ ಮೊದಲು ಭಿಕ್ಷೆ ಬೇಡಿಯಾದರೂ ಎರಡೊತ್ತು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಜ್ಜಿಗೆ ಈಗ ಭಿಕ್ಷೆ ಬೇಡಲು ಆಗದ ಸ್ಥಿತಿ
ಹೊಟ್ಟೆಗಾಗಿ ಮುರುಕಲು ಗುಡಿಸಿಲಿನಲ್ಲಿ ಹಂಬಲಿಸುತ್ತಿರುವ ಈ ಶತಾಯುಷಿ ಸನಿಹದ ಅಜ್ಜಿಗೆ ನಾಲ್ಕು ವರ್ಷದ ಹಿಂದೆ ಪಡಿತರ ಸಿಗುತ್ತಿತ್ತು ಆಧಾರ ಕಾರ್ಡ್ ಲಿಂಕ್ ಆಗದೆ ಹಿನ್ನೆಲೆ ಕಾರ್ಡ್ ಕ್ಯಾನ್ಸಲ್ ಆಗದೆ ಹಿನ್ನೆಲೆ ಕಾರ್ಡ್ ಕ್ಯಾನ್ಸಲ್ ಆಗಿದೆ ಅಲ್ಲದೆ ಬೆರಳುಗಳ ಗುರುತು ಮಾಸಿದ್ದು ಆಪರೇಟ್ ಮಾಡಲಾಗದ ಸ್ಥಿತಿ ಇದೆ.ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಮುರುಕಲು ಗುಡಿಸಿಲಿನಲ್ಲಿ ಹಸಿವಿಗಾಗಿ ದಿಕ್ಕೆಟ್ಟು ಕುಳಿತಿರುವ ಅಜ್ಜಿಗೆ ತಕ್ಷಣ ಜಿಲ್ಲಾಡಳಿತ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಅಲ್ಲದೆ ಗುಡಿಸಲ ಬಗ್ಗೆ ಕೂಡ ಗಮನ ಹರಿಸಬೇಕಿದೆ .
ಅನಿಲ್ ಸಮಾಜ ಸೇವಕರು
ಉಂಬ್ಳೇಬೈಲು
Share
WhatsApp
Follow by Email