ನಿಷೇಧಾಜ್ಞೆ ಉಲ್ಲಂಘಿಸಿ ಬರ್ತಡೆ ಪಾರ್ಟಿ ಮಾಡುತ್ತಿದ್ದ 17 ಜನರ ವಿರುದ್ದ ಪ್ರಕರಣ ದಾಖಲು

ಚಿಕ್ಕೋಡಿ : ಪ್ರಸ್ತುತ ಕೊವಿಡ್-೧೯ ಕರೋನಾ ವೈರಸ್ ಎಂಬುವ ಮಾನವನ ಪ್ರಾಣಕ್ಕೆ ಮಾರಕವಾದ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರು
ನಿಷೇಧಾಜ್ಞೆ ಉಲ್ಲಂಘಿಸಿ ಬರ್ತಡೆ ಪಾರ್ಟಿ ಮಾಡುತ್ತಿದ್ದ 17 ಜನರ ವಿರುದ್ದ ಪ್ರಕರಣ
ತಾಲುಕಿನ
ಮಾಂಜರಿ ಗ್ರಾಮದ ರಸ್ತೆ ಪಕ್ಕದಲ್ಲಿ ಕಾನೂನು ಉಲ್ಲಂಘಿಸಿ ಬರ್ತಡೆ ಆಚರಣೆ
ಕಳೆದ ತಡ ರಾತ್ರಿ ನಡೆಯುತ್ತಿದ್ದ ಬರ್ತಡೆ ಪಾರ್ಟಿ
ಮಾಂಜರಿ ಗ್ರಾಮದ ಆದಂ ಬಾಸು ಪಿಂಜಾರ ಈತನ ಬರ್ತಡೆ ಆಚರಿಸುತ್ತಿದ್ದ 17 ಜನರ ಗುಂಪು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಜರಿ ಗ್ರಾಮದಲ್ಲಿ
6 ಬೈಕ್ ಹಾಗೂ 17 ಜನರ ವಿರುದ್ದ ಕಲಂ : ೧೪೪ ಸಿಆರ್ ಪಿಸಿ ಅಡಿಯಲ್ಲಿ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Share
WhatsApp
Follow by Email