ಬ್ರೇಕಿಂಗ್ ನ್ಯೂಸ್ ಜಮಖಂಡಿ: ಕರ್ತವ್ಯ ನಿರತ ಪೋಲಿಸ ಪೇದೆಗೆ ಕೊರೊನಾ ವೈರಸ್. 15/04/202015/04/2020 admin ಜಮಖಂಡಿ : ನಿವಾಸಿಯಾದ ಈ ಪೇದೆ ಮುಧೋಳ ಪೋಲಿಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ.ಕಳೆದ ಮಾರ್ಚ್ ೨೭ರಂದು ಮುಧೋಳ ನಗರದಲ್ಲಿ ಮದರಸಾದಲ್ಲಿ ಲಾಠಿಚಾರ್ಜ್ ವೇಳೆ ಅಲ್ಲಿ ಕಾರ್ಯನಿರ್ವಹಿಸಿದ್ದ ಪೇದೆ.ಇತ್ತೀಚೆಗೆ ಆ ಮದರಸಾದಲ್ಲಿನ ವ್ಯಕ್ತಿಗೆ ಕೊರೊನಾ ಪಾಸಿಟಿವ್ಹ್ ಬಂದಿತ್ತು.ಪೇದೆಗೆ ವಕ್ಕರಿಸಿದ ಈಕೊರೊನಾದಿಂದ ನಗರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.ಪೇದೆಯ ಮನೆಯಿಂದ ೨ಕಿಮೀ ವರೆಗೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ Share