
ಕಳೆದ ಮಾರ್ಚ್ ೨೭ರಂದು ಮುಧೋಳ ನಗರದಲ್ಲಿ ಮದರಸಾದಲ್ಲಿ ಲಾಠಿಚಾರ್ಜ್ ವೇಳೆ ಅಲ್ಲಿ ಕಾರ್ಯನಿರ್ವಹಿಸಿದ್ದ ಪೇದೆ.
ಇತ್ತೀಚೆಗೆ ಆ ಮದರಸಾದಲ್ಲಿನ ವ್ಯಕ್ತಿಗೆ ಕೊರೊನಾ ಪಾಸಿಟಿವ್ಹ್ ಬಂದಿತ್ತು.
ಪೇದೆಗೆ ವಕ್ಕರಿಸಿದ ಈಕೊರೊನಾದಿಂದ ನಗರದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.
ಪೇದೆಯ ಮನೆಯಿಂದ ೨ಕಿಮೀ ವರೆಗೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ