ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚಿಕ್ಕೋಡಿ ಲೋಕಸಭೆಯ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರ ವಿಶೇಷ ಪ್ರಯತ್ನದಿಂದ ವೈದ್ಯಕೀಯ ಚಿಕಿತ್ಸೆ ಸಲುವಾಗಿ ಖಡಕಲಾಟ ಗ್ರಾಮದ ಮಿಥುನ ಗುರುಲಿಂಗಪ್ಪಾ ಅಂಕಲಿ, ಹಾಗೂ ಲಕ್ಷ್ಮೀಬಾಯಿ ಖೋತ ಮತ್ತು ದುಳಗನವಾಡಿ ಶ್ರೀದೇವಿ ಹತ್ರೋಟೆ ಪರಿಹಾರಧನವನ್ನು ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಸಂಚಾಲಕರಾದ ವಿಶ್ವನಾಥ ಕುಮತೆ, ಮುಖಂಡರಾದ ಎನ್. ಜಿ. ಪಾಟೀಲ, ಉಮೇಶ ಘಾಟಗೆ, ಹಾಗೂ ಕಾಯ೯ಕತ೯ರು ಸೇರಿ ವಿತರಿಸಿದರು.