Day: April 18, 2020
ಮಗಳನ್ನು ಭೇಟಿಯಾದ ದೂರದಿಂದಲೇ ನೋಡಿ ಕಣ್ಣೀರು ಹಾಕಿದ್ದ ನರ್ಸ್ ಸುಗಂಧಾ
ಬೆಳಗಾವಿ: ಕೋವಿಡ್ 19 ಸೋಂಕಿತರ ಚಿಕಿತ್ಸೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಕರೊನಾ ವಾರಿಯರ್ ನರ್ಸ್ ಸುಗಂಧಾ ಕೊನೆಗೂ ಮನೆಗೆ ಮರಳಿದ್ದಾರೆ. ಅಮ್ಮ ಮನೆಗೆ ಬರುತ್ತಿರುವ ಸುದ್ದಿ ತಿಳಿದು ಅವರ ಮಗಳು ಓಡೋಡಿ ಬಂದು ಅಮ್ಮನನ್ನು ಅಪ್ಪಿಕೊಂಡು,