ಕಲ್ಲಂಗಡಿಯಲ್ಲಿ ಕೊರೋನಾ ಚಿತ್ರ

ಮಹಾಲಿಂಗಪುರ : ಸಮೀಪದ ರನ್ನಬೆಳಗಲಿಯ ಶ್ರೀ ಸಿದ್ದಾರೂಢ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಬಿ.ಪಿ.ಚೋಪಡೆ ಅವರು ಕಲ್ಲಂಗಡಿ ಹಣ್ಣಿನಲ್ಲಿ ಕೊರೋನಾ ಚಿತ್ರಿಸಿ ಗಮನ ಸೆಳೆದಿದ್ದಾರೆ
Share
WhatsApp
Follow by Email