ಜಮಖಂಡಿ :ಅಸ್ತಮಾ ಖಾಯಿಲೆಯಿಂದ ೩೫ವರ್ಷದ ವ್ಯಕ್ತಿ ಸಾವು. ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವ ಪರೀಕ್ಷೆಗೆ

ಜಮಖಂಡಿ:
ಅಸ್ತಮಾದಿಂದ ಬಳಲುತ್ತಿದ್ದ ೩೫ ವರ್ಷದ ವ್ಯಕ್ತಿ ಸಾವು..
ಮುಂಜಾಗ್ರತಾ ಕ್ರಮವಾಗಿ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು..
ಜಮಖಂಡಿ ನಗರದ ವ್ಯಕ್ತಿ ಮೃತಪಟ್ಟವನು..
ಕಳೆದ ನಾಲ್ಕು ತಿಂಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ..
ಜಮಖಂಡಿ ತಾಲ್ಲೂಕಾಸ್ಪತ್ರೆಗೆ ಇವತ್ತೆ ದಾಖಲಾಗಿದ್ದ..
ಅತಿ ಮದ್ಯವ್ಯಸನಿಯಾಗಿದ್ದ ವ್ಯಕ್ತಿ..
ಕೊರೊನಾದ ಯಾವುದೇ ಲಕ್ಷಣಗಳಿರಲಿಲ್ಲ..
ಕೋವಿಡ್ ನಿಯಮಾವಳಿ ಪ್ರಕಾರ ವೇ ಅಂತ್ಯ ಸಂಸ್ಕಾರ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿಗಳು..
Share
WhatsApp
Follow by Email