ಸರ್ವೆ ಮಾಡಲು ಹೋದ ಬೆಳಗಾವಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಗೂ ಸೊಂಕು

ಸರ್ವೆ ಮಾಡಲು ಹೋದ ಅಂಗನವಾಡಿ ಕಾರ್ಯಕರ್ತೆಗೂ ಸೊಂಕು
ಬೆಳಗಾವಿ – ಇಂದು ಹಿರೇಬಾಗೇವಾಡಿ ಗ್ರಾಮದಲ್ಲಿ ಪತ್ತೆಯಾದ ಆರು ಜನರಲ್ಲಿ ನಾಲ್ಕು ಜನ ಮಹಿಳೆಯರಿದ್ದು ಈ ನಾಲ್ಕು ಜನ ಮಹಿಳೆಯರಲ್ಲಿ ಸರ್ವೆ ಮಾಡಲು ಹೋದ ಅಂಗನವಾಡಿ ಕಾರ್ಯಕರ್ತೆಗೂ ಸೊಂಕು ತಗಲಿರುವದು ದೃಡವಾಗಿದೆ.
ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೋನಾ ಸೊಂಕು ಕಾಣಿಸಿದ ಬಳಿಕ ಈ ಅಂಗನವಾಡಿ ಕಾರ್ಯಕರ್ತೆ ಸೊಂಕಿತನ ದ್ವಿತೀಯ ಸಂಪರ್ಕದ ಕುರಿತು ಮಾಹಿತಿ ಸಂಗ್ರಹಿಸಲು ಸರ್ವೇ ಮಾಡಿದ್ದರು ಎಂದು ಗೊತ್ತಾಗಿದೆ
Share
WhatsApp
Follow by Email