Month: April 2020
ಗಂಗಾ ನರ್ಸಿಂಗ್ ಹೋಮ್‌ಗೆ ಕೊರೊನಾ ಶಂಕಿತರನ್ನು ಸ್ಥಳಾಂತರ ಮಾಡದಿರಿ : ಸಾರ್ವಜನಿಕರು ಮನವಿ
ಬೈಲಹೊಂಗಲ : ಪಟ್ಟಣದ ನಮೋನಗರದ ಯಡಳ್ಳಿ ಲೇಔಟ್‌ಗೆ ಹೊಂದಿಕೊAಡಿರುವ ಗಂಗಾ ನರ್ಸಿಂಗ್ ಹೋಮನಲ್ಲಿ ಕೊರೊನಾ ಶಂಕಿತರನ್ನು ಸ್ಥಳಾಂತರಿಸದAತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಉಪವಿಭಾಗಾಧಿಕಾರಿಗಳಿಗೆ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.ಹಿರಿಯರಾದ
ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದ ಎದುರಿಗಿರುವ ಮಲ್ಲಿಕಾರ್ಜುನ ಕಿರಾಣಿ ಅಂಗಡಿ ಮಾಲಿಕರನ್ನು ಪಿಎಸ್ ಮಲ್ಲಪ್ಪ ಮಡ್ಡಿ ತರಾಟೆ
ಮುದ್ದೇಬಿಹಾಳ:ಲಾಕ್ ಡೌನ ಆದೇಶದ ಹಿನ್ನೇಲೆಯಲ್ಲಿ ಸಾರ್ವಜನಿಕರಿಗೆ ನಿತ್ಯ ಆಹಾರದ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಸರಕಾರ ದಿನಸಿ ಕಿರಾಣಿ ಅಂಗಡಿಗಳನ್ನು ಮಾತ್ರ ತೆರದು ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಿದೆ. ಆದರೇ ಪಟ್ಟಣದ ಬಹುತೇಕ ಕಿರಾಣಿ ವ್ಯಾಪಾರಸ್ಥರು
