ಲಕ್ಷ್ಮಿ ತಾಯಿ ಫೌಂಡೇಶನ್ ನಿಂದ ತರಕಾರಿ, ಕಿರಾಣಿ ಸಾಮಗ್ರಿಗಳ ವಿತರಣೆ

ಬೆಳಗಾವಿ –  ಕೊರೊನಾ ವೈರಸ್ ನಿಂದ ಕೂಲಿ‌ ಕಾರ್ಮಿಕರಿಗೆ, ಬಡ ಜನರಿಗೆ ತಮ್ಮ ಉಪಜೀವನ ನಡೆಸಲು ತೊಂದರೆಯಾಗಿ ಪರಿತಪಿಸುತಿದ್ದು, ಇವತ್ತು ತುಮ್ಮರಗುದ್ದಿ ಗ್ರಾಮದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ತರಕಾರಿ ಹಾಗೂ ವಿವಿಧ ದಿನಸಿ ಸಾಮಗ್ರಿ

Read More

WhatsApp
Follow by Email