ಬ್ರೇಕಿಂಗ್ ನ್ಯೂಸ್ ವಿಶ್ವ ಅಮ್ಮನ ದಿನ ಪ್ರಯುಕ್ತ ಕವನ 09/05/20201 min read admin -ನಿನ್ನ ಪ್ರೀತಿಕಡಲ ರೀತಿ-ಅಮ್ಮ ನಿನ್ನ ಮಡಿಲಿನಲ್ಲಿಮತ್ತೆ ಮತ್ತೆ ಮಲಗುವೆನಿನ್ನ ಪ್ರೀತಿ ಮಡುವಿನಲ್ಲಿಮಿಂದು ಮಿಂದುಕರಗುವೆಹೊತ್ತು ಹೆತ್ತು ಹರಸಿ ಹಾಡಿಎದೆಯಜೇನು ಉಣಿಸಿದೆಕಷ್ಟ ಸಹಿಸಿ ಇಷ್ಟ ಸರಿಸಿಬೆಟ್ಟದಂತೆ ಬೆಳೆಸಿದೆಮಮತೆಯಿಂದ ಮನಸ ಕಟ್ಟಿನನಗೆ ಪಾಠ ಕಲಿಸಿದೆರೀತಿ ನೀತಿಧಾರೆಎರೆದುಮನುಜನಾಗಿ ಮಾಡಿದೆಜನುಮಜನುಮದಲ್ಲೂತಾಯೆನಿನ್ನಒಡಲ ಸೇರುವೆನಿನ್ನ ಪ್ರೀತಿಕಡಲ ರೀತಿದಿವ್ಯಭವ್ಯವಾಗಿದೆ-ಸಿದ್ರಾಮ ದ್ಯಾಗಾನಟ್ಟಿ- Share