ನದಿಯ ದಂಡೆಯ ಮೇಲೆ ಸುತ್ತ ಮುತ್ತ ಇರುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿದ ಪಿಎಸ್ಐ ನೇರಳೆ

ನದಿಯ ದಂಡೆಯ ಮೇಲೆ ಸುತ್ತ ಮುತ್ತ ಇರುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿದ ಪಿಎಸ್ಐ ನೇರಳೆ

ಮೂಡಲಗಿ: ಮೂಡಲಗಿ ತಾಲೂಕಿನ ಹುಣಶ್ಯಾಳ್ ಪಿ. ವಾಯ. ಗ್ರಾಮಕ್ಕೆ ಆಗಮಿಸಿದ ಕುಲಗೋಡ ಪಿ.ಎಸ್.ಐ.H K. ನೇರಳೆ ಅವರು ಘಟಪ್ರಬಾ ನದಿಯ ದಂಡೆಯ ಮೇಲೆ ಸುತ್ತ ಮುತ್ತ ಇರುವ ಎಲ್ಲಾ ಗ್ರಾಮಗಳಿಗೇ ಮತ್ತು ಗ್ರಾಮದ ಸಾರ್ವಜನಿಕರಿಗೆ ಪ್ರವಾಹದಿಂದ ಆಗುವ ಅನಾನಕೂದ ಬಗೆ ಎಚ್ಚರಿಕೆ ನೀಡಿದರು.
ಈ ಸದರ್ಭದಲಿ ಬಿ.ಜೆ.ಪಿ ಮುಖಂಡರಾದ ಚೇತನ್ ತಳವಾರ್.ಹಾಗೂ ಮುಖಂಡರಾದ ಗಂಗಾನಾಯ್ಕ ಪಾಟೀಲ್. ಸುಧೀರ್ ಉಪ್ಪಾಸಿ. ಗೋವಿಂದ ಚನ್ನಾಳ್. ಅರುಣ್ ಪಾಟೀಲ್
ಹಾಗೂ ಗ್ರಾಮದ ಸಾರ್ವಜನಿಕರು ಇದ್ದರು
Share
WhatsApp
Follow by Email