ಬ್ರೇಕಿಂಗ್ ನ್ಯೂಸ್ ಶುಭ ಶನಿವಾರ ಆಗಸ್ಟ್ 08, 2020 ರಾಶಿ ಭವಿಷ್ಯ 08/08/202008/08/20201 min read admin ಶುಭ ಶನಿವಾರ-ಆಗಸ್ಟ್-08,2020 ರಾಶಿ ಭವಿಷ್ಯಸೂರ್ಯೋದಯ: 06:10, ಸೂರ್ಯಸ್ತ: 18:40ಶಾರ್ವರಿ ಶಕ ಸಂವತಶ್ರಾವಣ ಮಾಸ ದಕ್ಷಿಣಾಯಣತಿಥಿ: ಪಂಚಮೀ – 28:18+ ವರೆಗೆನಕ್ಷತ್ರ: ಉತ್ತರಾ ಭಾದ್ರ – 16:12 ವರೆಗೆಯೋಗ: ಧೃತಿ – ಪೂರ್ಣ ರಾತ್ರಿ ವರೆಗೆಕರಣ: ಕೌಲವ – 15:09 ವರೆಗೆ ತೈತಲೆ – 28:18+ ವರೆಗೆದುರ್ಮುಹೂರ್ತ: 06:10 – 07:00ದುರ್ಮುಹೂರ್ತ : 07:00 – 07:50ವರ್ಜ್ಯಂ: 29:39+ – 31:26+ರಾಹು ಕಾಲ: 09:00 – 10:30ಯಮಗಂಡ: 13:30 – 15:00ಗುಳಿಕ ಕಾಲ: 06:00 – 07:30ಅಮೃತಕಾಲ: 10:52 – 12:39ಅಭಿಜಿತ್ ಮುಹುರ್ತ: 12:00 – 12:50ಮೇಷ: ಪರಿವರ್ತನೆಗಾಗಿ ಆಲೋಚಿಸುತ್ತಿರುವ ನಿಮಗೆ ಬೇಕಾದ ನೆರವಿಗಾಗಿ ಸ್ನೇಹಿತರ ಸಹಕಾರವನ್ನು ಪಡೆಯುವಿರಿ. ಶುಭಸಂಖ್ಯೆ: 2ವೃಷಭ: ಗುಪ್ತ ಶಾಸ್ತ್ರಗಳನ್ನು ವಶ ಮಾಡಿಕೊಳ್ಳಲು ಹೊರಟಿದ್ದೀರಿ. ಗ್ರಹದೋಷ ಎದುರಾದೀತು. ಅದನ್ನು ಕೈಬಿಟ್ಟರೆ ಕ್ಷೇಮವಿದೆ. ಶುಭಸಂಖ್ಯೆ: 1ಮಿಥುನ: ಇಂಜಿನಿಯರ್ಗಳು, ವೈದ್ಯಕೀಯ ತಜ್ಞರು, ನರ್ಸ್ಗಳು, ಹೂ ಹಣ್ಣು ಮಾರಾಟಗಾರರಿಗೆ ಉತ್ತಮ ಲಾಭದ ದಿನವಾಗಿದೆ. ಶುಭಸಂಖ್ಯೆ: 3ಕಟಕ: ವಿಶೇಷ ಪರಿಣತಿ ಪಡೆಯಲು ಇಚ್ಛಿಸುತ್ತಿರುವ ವಿದ್ಯಾರ್ಥಿಗಳಿಗೆ ಕನಸು ಸಾಕಾರವಾಗಲು ಹೇರಳವಾದ ಅವಕಾಶಗಳಿವೆ. ಶುಭಸಂಖ್ಯೆ: 2ಸಿಂಹ: ಮುಂದೆ ಬರಲಿರುವ ಕಷ್ಟದ ವಿಚಾರಗಳ ಕುರಿತ ದೂರದರ್ಶಿತ್ವದಿಂದ ಮಾನಸಿಕ ಬಲವನ್ನು ಪಡೆಯುವಿರಿ. ಶುಭಸಂಖ್ಯೆ: 6ಕನ್ಯಾ: ಸಿಟ್ಟಿನ ಭರದಲ್ಲಿ ಸುಮ್ಮನೆ ಏನನ್ನೋ ಹೇಳಿ ಎಲ್ಲರ ವಿರೋಧವನ್ನು ಕೂಡ ಕಟ್ಟಿಕೊಳ್ಳದಿರಿ. ತಾಳ್ಮೆಯಿಂದಿದ್ದರೆ ಲಾಭವಿದೆ. ಶುಭಸಂಖ್ಯೆ: 5ತುಲಾ: ಜಾಣರಾಗಿದ್ದರೂ ಎಡವುತ್ತೀರಿ. ನಯವಾದ ಬಿಳಿಯ ಪುಡಿಗಳೆಲ್ಲ ಸಕ್ಕರೆಯೇ ಎಂಬಂಥ ತಪು್ಪ ಕಲ್ಪನೆಯನ್ನು ಬಿಡಿ. ಶುಭಸಂಖ್ಯೆ: 9ವೃಶ್ಚಿಕ: ಎಲ್ಲರಿಗೂ ಒಳಿತನ್ನು ಉಂಟá-ಮಾಡುವ ವೆಂಕಟೇಶ್ವರನನ್ನು ಭಜಿಸಿ. ಸಂಕಟಗಳಿಂದ ಬಹು ಬೇಗನೆ ಪಾರಾಗುವಿರಿ. ಶುಭಸಂಖ್ಯೆ: 8ಧನಸ್ಸು: ಪದೋನ್ನತಿಗಾಗಿ ಕೆಲವರಿಗೆ ಹೆಚ್ಚಿನದಾದ ಅವಕಾಶ ಸಿಗಲಿದೆ. ಪೊಲೀಸ್ ಅಧಿಕಾರಿಗಳು ಮೆಚ್ಚುಗೆಯನ್ನು ಗಳಿಸುವರು. ಶುಭಸಂಖ್ಯೆ: 7ಮಕರ: ಕುಟುಂಬದ ಹತ್ತಿರದ ಬಂಧುಗಳಿಂದ ಒಳಿತಿನ ವಿಚಾರದಲ್ಲಿ ವಿಶೇಷ ರೀತಿಯದಾದ ಒತ್ತಾಸೆಯು ಲಭ್ಯವಾಗಲಿದೆ. ಶುಭಸಂಖ್ಯೆ: 2ಕುಂಭ: ಪ್ರವಾಸದ ಕಾರ್ಯಕ್ರಮ ಬಂದರೆ ಹೋಗಬೇಡಿ. ಯಶಸ್ಸಿಗೆ ಬೇಕಾದ ಸಿದ್ಧತೆಯನ್ನು ಆರಂಭ ಮಾಡಿಕೊಳ್ಳುವುದು ಉತ್ತಮ. ಶುಭಸಂಖ್ಯೆ: 1ಮೀನ: ನಿಮ್ಮ ನಿರ್ಧಾರಗಳಿಗೇ ವಿಶೇಷವಾದ ಮಹತ್ವ ನೀಡಿ. ಆದರೆ ಬೇರೆಯವರ ಅಭಿಪ್ರಾಯಗಳನ್ನು ನಿರ್ಲಕ್ಷಿಸಲು ಹೋಗಬೇಡಿ. ಶುಭಸಂಖ್ಯೆ: 3 Share