ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಲಕ್ಷ ಪುಷ್ಪ ಬಿಲ್ವಾರ್ಚನೆ

ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರಗಿ ಜಿಲ್ಲಾ, ತಾಲೂಕು ಸಮಿತಿಗಳ ವತಿಯಿಂದ ನಡೆಯುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಒಂಭತ್ತನೆಯ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ರವರ ಜನುಮದಿನದ ನಿಮಿತ್ತ ಶರಣಬಸವೇಶ್ವರ ಗದ್ದುಗೆಗೆ ವೇದಿಕೆಯಿಂದ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮ ಹಾಗೂ 501 ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ.
ನವೆಂಬರ್ 1, 2023 ರಂದು
ಬೆಳಿಗ್ಗೆ 5:30 ರಿಂದ,
ಮಹಾಮಂಗಳಾರತಿ ಮಧ್ಯಾಹ್ನ 12:30ಕ್ಕೆ,
ಸ್ಥಳ ಶ್ರೀ ಶರಣಬಸವೇಶ್ವರ ದೇವಾಲಯ, ಕಲ್ಬುರ್ಗಿ.
ಸರ್ವರಿಗೂ ಆತ್ಮೀಯ ಸ್ವಾಗತ ಕೋರುವ ವೀರಶೈವ ಲಿಂಗಾಯತ ಮಹಾ ವೇದಿಕೆ, ರಾಜ್ಯ,ತಾಲೂಕು, ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಹೆಚ್ಚಿನ ಮಾಹಿತಿಗಾಗಿ: 8123235493 | 9986201777 |
ವಾಟ್ಸಾಪ್ : 9242444444
ವೀರಶೈವ ಲಿಂಗಾಯಿತ ಮಹಾವೇದಿಕೆ , ಶರಣಬಸವೇಶ್ವರ ಸಂಸ್ಥಾನ ಕಲ್ಬುರ್ಗಿ

ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಸಿಂಧನೂರಿನ ಆಪ್ತ ಸಂತೋಷ್ ಅಂಗಡಿ ನಿವಾಸಕ್ಕೆ ಭೇಟಿ

ಕಾರ್ಯಕ್ರಮದ ನಿಮಿತ್ತವಾಗಿ ಸಿಂಧನೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಅವರು ಆಪ್ತರಾದ ಸಂತೋಷ್ ಅಂಗಡಿ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರ ಖುಷಲೋಪರಿ ವಿಚಾರಿಸಿ. ವಿವಿಧ ವಿಷಯಗಳ ಕುರಿತಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಿಕಾರ್ಜುನಪ್ಪ ಅಂಗಡಿ , ಉದ್ಯಮಿಗಳಾದ ಸಂಗಮೇಶ್ ಅಂಗಡಿ , ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ರಾಜ್ಯ ಉಪಾಧ್ಯಕ್ಷ ಸಂತೋಷ್ ಅಂಗಡಿ, ಆದಿಲ್, ವಿಜಯ್ ಮಾಲಿಪಾಟೀಲ್, ಕಿರಣ್ ಸಾಹುಕಾರ್, ಸಂಜಯ್ ಪಾಟೀಲ್ ಲಿಂಗಸಗೂರು , ವಿಜಯ್ ಹಾಗೂ ಇನ್ನಿತರರು ಇದ್ದರು …..


WhatsApp
Follow by Email