ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ದಿನಾಂಕ 06/01/2025 ಜ್ಞಾನಕುಟೀರ ಶಾಲೆಯ ೨೦೨೫ನೇ ನೂತನ ವರ್ಷದ ಕ್ಯಾಲೆಂಡರನ್ನು ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ಸಾನಿಧ್ಯದಲ್ಲಿ, ಉಪ ಸಭಾಪತಿಗಳಾದ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ, ಶ್ರೀಮತಿ ಮಂಜುಳ ರುದ್ರಪ್ಪ ಲಮಾಣಿ, ಚಂದ್ರವನ ಆಶ್ರಮದ ಆಡಳಿತಾಧಿಕಾರಿಗಳಾದ ಚಿಕ್ಕತಿಮ್ಮಯ್ಯ, ಡಿ.ಎಂ.ಎಸ್. ಜ್ಞಾನಕುಟೀರ ಶಾಲೆಯ ಕಾರ್ಯ ನಿರ್ದೇಶಕರಾದ ಸುಮ ಸಂಜಯ್, ಡಿ.ವಿ. ಹೊನ್ನಪ್ಪ, ಸತೀಶ್ ಹಾಗೂ ಗೀತ ಗ್ರಂಧಿಗೆರವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.