ಶಿವ ಭಕ್ತ ಬಾಲಚಾಮು ಮನೆಯಲ್ಲಿ ಶಿವರಾಯರ ಪ್ರತಿಮೆ ಪೂಜೆ ಮಾಡುತ್ತಿರುವ ಕ್ಷ ಣ


 ಚಿಕ್ಕೋಡಿ.  ಸಮೀಪ ಪಟ್ಟಣಕೊಡಿ ಗ್ರಾಮದಲ್ಲಿ   ಶಿವಾಜ ಜಯಂತಿ ಶಿವಾಜಿ ಭಕ್ತರ ಹಬ್ಬ. ಆದ್ದರಿಂದ ಶನಿವಾರ  ಶಿವ ಭಕ್ತರು ತಮ್ಮ, ತಮ್ಮ ಮನೆಯಲ್ಲಿ ಛತ್ರಪತಿ ಶಿವಾಜಿ  ಮಹಾರಾಜರ  ಪ್ರತಿಮೆ ಪೂಜಿಸುವ ಮೂಲಕ ಶಿವಾಜಿ ಜಯಂತಿಯನ್ನು ಆಚರಿಸಿದರು.ಮನೆಯಲ್ಲಿ ಮತ್ತು ಮನೆಯ ಅಂಗಳದಲ್ಲಿ  ಶಿವ ಪ್ರತಿಮೆಯನ್ನು ಪೂಜಿಸಿದರು.ನಮ್ಮ ದೇಶ ಈಗ ಕೊರೋನಾ  ಎಂಬ ಮಾಹಾ ರೋಗ ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ನಿವಾರಿಸಲು ನಾವೆಲ್ಲರೂ ಧೈರ್ಯ ಮತ್ತು ಸಂಯಮ ದಿಂದ ಹೊರಾಡೋನ ಎಂದು ಶಿವಪ್ರೇಮಿಗಳು  ಪ್ರತಿಜ್ಞೆ ಮಾಡಿದರು.
Share
WhatsApp
Follow by Email