Year: 2020
ಮೂಡಲಗಿ : ಗಾರ್ಡನ್ ಅಭಿವೃದ್ದಿ ಸಂಸ್ಥೆಯಿoದ ಮಾಸ್ಕ್ ವಿತರಣೆ
ಮೂಡಲಗಿ: ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸ ಬೇಕು. ಸರ್ಕಾರ ಜಾರಿಗೆ ಮಾಡಿರುವ ಕಾನೂನು ಉಲ್ಲಂಘಿಸದೇ ಸಮಾಜದ ಸ್ವಾಸ್ಥ ಕಾಪಡುವಂತೆ ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್
ಹುಕ್ಕೇರಿ ಬಳಿ ಭೀಕರ ಅಪಘಾತ: ಮೂವರು ಪಾದಚಾರಿಗಳ ಸಾವು !
ಹುಕ್ಕೇರಿ : ಪಾದಚಾರಿಗಳ ಮೇಲೆ ಬುಲೇರೋ ಕಾರು ಹಾಯ್ದು ಮೂವರು ಮಂದಿ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದಲ್ಲಿ ಇಂದು ನಡೆದಿದೆ. ವೇಗವಾಗಿ ಹೋರಟ್ಟಿದ್ದ ಬುಲೋರ್ ಕಾರು ಪಾದಚಾರಿಗಳ ಮೇಲೆ
ಕರ್ತವ್ಯನಿರತ ಸಿಬ್ಬಂದಿಗಳಿಗೆ ಪ್ರತಿನಿತ್ಯ ಉಪಹಾರ ನೀಡುತ್ತಿರುವ ಸಮಾಜಸೇವಕರು
ಅಥಣಿ: ದೇಶದ ಜನರಲ್ಲಿ ಆತಂಕ ಮೂಡಿಸಿದ ಕರೋನ ವೈರಸ್ ಮುಂಜಾಗ್ರತ ಕ್ರಮವಾಗಿ ಭಾರತಸರ್ಕಾರ ಲಾಕ್ ಡೌನ್ ಘೋಷಿಸಿದ್ದು ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪ್ರತಿದಿನ ಬೆಳಗಿನ ಉಪಹಾರವನ್ನು ಪೂರೈಸುತ್ತಿರುವ ಸಾಮಾಜಿಕ ಕಳಕಳಿಯುಳ್ಳ
