ಮೈಸೂರು,ಜೂ.3:- ಹಚ್ಚ ಹಸುರಿನ ಮೈಸೂರು ನಿರ್ಮಾಣದತ್ತ ಹೆಜ್ಜೆ ಇಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಕರೆ ನೀಡಿದರು. ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಾಂಗಣದಲ್ಲಿ ಅಭಿಪ್ರಾಯ ಸಂಗ್ರಹ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ
Month: June 2021
ಕಲಾವಿದರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಪ್ಪು ಬಟ್ಟೆ ಧರಿಸಿ ರಂಗ ಚಳವಳಿ
ಮೈಸೂರು: ಕಲಾವಿದರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕಲಾವಿದರೆಲ್ಲ ನಿನ್ನೆ ಕಪ್ಪು ಬಟ್ಟೆ ಧರಿಸಿ ರಂಗ ಚಳವಳಿ ಮಾಡಿದ್ದಾರೆ. ರಾಜ್ಯದ ಯುವ ರಂಗಕಲಾವಿದರಿಗೆ ಸೂಕ್ತ ಆರ್ಥಿಕ ನೆರವು ಮತ್ತು ಅವಕಾಶಗಳನ್ನು ರೂಪಿಸುವ ಕುರಿತು
ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ಜೂ.5ರಂದು ಹೋರಾಟ: ಬಡಗಲಪುರ ನಾಗೇಂದ್ರ
ಮೈಸೂರು: ಜಯಪ್ರಕಾಶ್ ನಾರಾಯಣ್ ಅವರು ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ ದಿನವಾದ ಜೂ.5ರಂದು ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರ ಕಛೇರಿಯ ಎದುರು ರೈತ ವಿರೋಧಿ ಮೂರು ಕೃಷಿ ಮಸೂದೆಗಳ ಪ್ರತಿಯನ್ನು ಸುಟ್ಟು ವಿಶೇಷವಾಗಿ
ಸಾವುಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸರ್ಕಾರದ ಬೇಜವಾಬ್ದಾರಿ: ಹೆಚ್.ಸಿ.ಮಹದೇವಪ್ಪ
ಕೊರೋನಾ ವಾರಿಯರ್ಸ್ ಎಂದು ಹೇಳಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಚಪ್ಪಾಳೆ ಹೊಡೆದು ಹೂಮಳೆ ಸುರಿದು ಗೌರವ ಸೂಚಿಸುವ ನಾಟಕವಾಡಿದ ಸರ್ಕಾರವೀಗ ತನ್ನ ಆಡಳಿತ ವೈಫಲ್ಯದಿಂದ ಹತಾಶೆ ಗೊಂಡು ವೈದ್ಯರನ್ನು ನಿಂದಿಸುತ್ತಿರುವುದು ಅತ್ಯಂತ ಖಂಡನೀಯ
