ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಲಕ್ಷ ಪುಷ್ಪ ಬಿಲ್ವಾರ್ಚನೆ

ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರಗಿ ಜಿಲ್ಲಾ, ತಾಲೂಕು ಸಮಿತಿಗಳ ವತಿಯಿಂದ ನಡೆಯುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಒಂಭತ್ತನೆಯ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ರವರ ಜನುಮದಿನದ ನಿಮಿತ್ತ ಶರಣಬಸವೇಶ್ವರ ಗದ್ದುಗೆಗೆ ವೇದಿಕೆಯಿಂದ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮ ಹಾಗೂ 501 ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ.
ನವೆಂಬರ್ 1, 2023 ರಂದು
ಬೆಳಿಗ್ಗೆ 5:30 ರಿಂದ,
ಮಹಾಮಂಗಳಾರತಿ ಮಧ್ಯಾಹ್ನ 12:30ಕ್ಕೆ,
ಸ್ಥಳ ಶ್ರೀ ಶರಣಬಸವೇಶ್ವರ ದೇವಾಲಯ, ಕಲ್ಬುರ್ಗಿ.
ಸರ್ವರಿಗೂ ಆತ್ಮೀಯ ಸ್ವಾಗತ ಕೋರುವ ವೀರಶೈವ ಲಿಂಗಾಯತ ಮಹಾ ವೇದಿಕೆ, ರಾಜ್ಯ,ತಾಲೂಕು, ಜಿಲ್ಲಾ ಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು
ಹೆಚ್ಚಿನ ಮಾಹಿತಿಗಾಗಿ: 8123235493 | 9986201777 |
ವಾಟ್ಸಾಪ್ : 9242444444
ವೀರಶೈವ ಲಿಂಗಾಯಿತ ಮಹಾವೇದಿಕೆ , ಶರಣಬಸವೇಶ್ವರ ಸಂಸ್ಥಾನ ಕಲ್ಬುರ್ಗಿ
Share
WhatsApp
Follow by Email