ಕೊರೊನಾ ಆಯ್ತು ಈಗ ಹ್ಯಾಂಟಾ ಕಾಟ ಕೊರೊನಾ ಹೊಡೆತದ ಮಧ್ಯಯೇ ಚೀನಾದಲ್ಲಿ ಹೊಸ ವೈರಸ್ ಪತ್ತೆಯಾಗಿದೆ ಚೀನಾದ ಹೊಸ ವೈರಸ್ ಗೆ ಯುನ್ನಾನ್ ಪ್ರಾಂತ್ಯದಲ್ಲಿ ಒಬ್ಬ ವ್ಯಕ್ತಿ ಬಲಿ ಆಗಿದ್ದಾನೆ 32 ಜನರಲ್ಲಿ ಕಾಣಿಸಿಕೊಂಡಿದೆ
Author: admin
ಶ್ರೀಶೈಲ ಪುಣ್ಯಕ್ಷೇತ್ರಕ್ಕಿಂತ ಇನ್ನೊಂದು ಕ್ಷೇತ್ರವಿಲ್ಲ
ಶ್ರೀಶೈಲ : ಶ್ರೀಶೈಲ ಕ್ಷೇತ್ರಕ್ಕೆ ಸಮಾನವಾದ ಕ್ಷೇತ್ರ ಇನ್ನೊಂದಿಲ್ಲ. ಹಿಂದೂ ಧರ್ಮಭೂಮಿಯ ನಾಬಿಯ ಸ್ಥಳವಿದು ಹಾಗೂ ದೇಹದ ಮಧ್ಯ ಭಾಗವಿದ್ದಂತೆ. ಪುಣ್ಯ ಕ್ಷೇತ್ರಕ್ಕೆ ಪ್ರಾಚಿನ ಕಾಲದಿಂದಲು ಮಲ್ಲಿಕಾರ್ಜುನ ಹಾಗೂ ಬ್ರಹ್ಮರಾಂಬಾ ದೇವಿಯ ದರ್ಶನಕ್ಕೆ ಬರುವುದು
