ಪಡಿತರ ಆಹಾರ ಧಾನ್ಯ ವಿತರಿಸುವ ನ್ಯಾಯಬೆಲೆ ಅಂಗಡಿ ಮಾಲಿಕರ ಸಭೆ
ಮುದ್ದೇಬಿಹಾಳ; ನನಗೆ ಬಡವರೇ ದೇವರು, ಗುಡಿ, ಮಸದಿ, ಚರ್ಚಗಳಲ್ಲಿ ದೇವರಿದ್ದಾನೆ ಎಂದರೆ ನಂಬುವುದಿಲ್ಲ ಬಡವನ ಹೃದಯದಲ್ಲಿ ದೇವರಿದ್ದಾನೆ ಬಡವನೇ ನನಗೆ ಕಣ್ಣಿಗೆ ಕಾಣುವ ದೇವರು ಬಡವರ ಗುಡಿಸಿಲಿನಲ್ಲಿ ವಾಸವಿರುವ ಬಡವರನ್ನೇ ನಿಜವಾದ ದೇವರನ್ನು ಕಾಣುವ
